ವಿಷಯಕ್ಕೆ ಹೋಗು

ಅಗಸನಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Agasanapura
village
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಮಂಡ್ಯ
TalukasMalavalli
Government
 • BodyVillage Panchayat
Languages
 • Officialಕನ್ನಡ
Time zoneUTC+5:30 (IST)
Nearest cityMandya
Civic agencyVillage Panchayat

ಅಗಸನಪುರ ಇದು ಮಳವಳ್ಳಿ ತಾಲೋಕ್ ಮಂಡ್ಯ ಜಿಲ್ಲೆಯಲ್ಲಿದೆ. ಈ ಊರಿನಲ್ಲಿ ಸುಂದರವಾದ ಬಸವೇಶ್ವರ ದೇವಾಲಯವಿದೆ. ಸುಮಾರು ಊರುಗಳಲ್ಲಿ ಈ ದೇವರ ವಕ್ಕಲುಗಳಿದ್ದಾರೆ...ಊರಿನಲ್ಲಿ ಕಲ್ಲಿನ ಕ್ವಾರೆ ಇದ್ದು ತುಂಬಾನೆ ಜನಕ್ಕೆ ಉದ್ಯೋಗ ನೀಡಿದೆ....ವ್ಯವಸಾಯವೇ ಮುಖ್ಯ ಕಸುಬಾಗಿದ್ದು ಶಿಕ್ಷಣದಲ್ಲಿ ಉತ್ತಮ ಸಾಧನೆಯನ್ನು ಊರಿನ ವಿದ್ಯಾರ್ಥಿಗಳು ಮಾಡಿರುತ್ತಾರೆ....ಹಾಗೂ ಇಲ್ಲಿ ಪುರಾಣದಲ್ಲಿ ಉಲ್ಲೇಖವಿರುವ ಕರಿಭಂಟನ ಕಾಳಗದ ಕರಿಭoಟ ಮತ್ತು ರಾಕಾಸಮ್ಮ ದೇವಾಲಯ ನೂರಾರು ವರ್ಷಗಳ ಇತಿಹಾಸವಿದ್ದು ಗಾಣಿಗ (ಶಿವಜ್ಯೋತಿಪಣ) ಸಮುದಾಯದ ಜೊತೆಗೆ ಹಲವು ಜಿಲ್ಲೆಗಳಿಂದ ಭಕ್ತಾದಿಗಳು ಬರುತ್ತಾರೆ. ಮಹಾಲಯ ಅಮಾವಾಸ್ಯೆ ಸಮಯದಲ್ಲಿ ವಿಶೇಷ ಉತ್ಸವ ಇರುತ್ತದೆ.ಇಲ್ಲಿ ಮನೆ ಮಂಚಮ್ಮ ಹಾಗೂ ಇತರೆ ದೇವಾಲಯಗಳಿವೆ. ಊರ ಮುಂದೆ ದೊಡ್ಡ ಕೆರೆ ಇದೆ. ಪ್ರಾಕೃತಿಕ ಸೌಂದರ್ಯ ಚೆನ್ನಾಗಿದೆ

"https://kn.wikipedia.org/w/index.php?title=ಅಗಸನಪುರ&oldid=1128455" ಇಂದ ಪಡೆಯಲ್ಪಟ್ಟಿದೆ