ಅಕ್ಕ ಪಕ್ಕ (ಚಲನಚಿತ್ರ)
ಗೋಚರ
ಅಕ್ಕ ಪಕ್ಕ ಯುಕೆ ದಾಸ್ ನಿರ್ದೇಶನದ 2013 ರ ಕನ್ನಡ ಹಾಸ್ಯ ಚಲನಚಿತ್ರವಾಗಿದೆ. ಚಿತ್ರವನ್ನು ಲಲಿತಾ ದೀಪ್ ಆರ್ಟ್ಸ್ ನಿರ್ಮಿಸಿದೆ. [೧] [೨] ಈ ಚಲನಚಿತ್ರವು 1989 ರ ಅಮೇರಿಕನ್ ಚಲನಚಿತ್ರ ಸೀ ನೋ ಇವಿಲ್, ಹಿಯರ್ ನೋ ಇವಿಲ್ ಅನ್ನು ಆಧರಿಸಿದೆ, ಆ ಅಮೇರಿಕನ್ ಚಲನಚಿತ್ರವು ಹಿಂದಿ ಚಲನಚಿತ್ರಗಳಾದ ಹಮ್ ಹೈ ಕಮಾಲ್ ಕೆ ಮತ್ತು ಪ್ಯಾರೆ ಮೋಹನ್, ಮರಾಠಿ ಚಲನಚಿತ್ರ ಏಕಾ ಪೇಕ್ಷಾ ಏಕ್, [೩] ತಮಿಳು ಚಲನಚಿತ್ರ ಆಂಡಿಪಟ್ಟಿ ಅರಸಂಪಟ್ಟಿ ಮತ್ತು ಕನ್ನಡ ಚಲನಚಿತ್ರ ಬದುಕು ಜಟಕಾ ಬಂಡಿಗಳಿಗೆ ಸ್ಫೂರ್ತಿಯಾಗಿದೆ.
ಪಾತ್ರವರ್ಗ
[ಬದಲಾಯಿಸಿ]- ರವಿಶಂಕರ್ ಗೌಡ,
- ತಬಲಾ ನಾಣಿ,
- ರಾಧಿಕಾ ಗಾಂಧಿ
- ಜಯಶೀಲ
- ಲತಾ
- ಹೊನ್ನವಳ್ಳಿ ಕೃಷ್ಣ
ವಿಮರ್ಶೆ
[ಬದಲಾಯಿಸಿ]ಚಲನಚಿತ್ರವು 12 ಏಪ್ರಿಲ್ 2013 ರಂದು ಬಿಡುಗಡೆಯಾಯಿತು. [೪] ಟೈಮ್ಸ್ ಆಫ್ ಇಂಡಿಯಾ ಚಿತ್ರಕ್ಕೆ 5 ರಲ್ಲಿ 2 ನಕ್ಷತ್ರಗಳನ್ನು ನೀಡಿ ಹೀಗೆ ಬರೆದಿದೆ- "ಕಳಪೆ ಚಿತ್ರಕಥೆ ಮತ್ತು ದುರ್ಬಲ ನಿರೂಪಣೆಯೊಂದಿಗೆ, ನಿರ್ದೇಶಕರು ಚಲನಚಿತ್ರದ ಯಾವುದೇ ಭಾಗದಲ್ಲಿ ಪ್ರಭಾವ ಬೀರಲು ವಿಫಲರಾಗಿದ್ದಾರೆ."
ಉಲ್ಲೇಖಗಳು
[ಬದಲಾಯಿಸಿ]- ↑ "Akka Pakka Movie Review". The Times of India. Retrieved 25 February 2016.
- ↑ "Akka Pakka (U/A)". FilmiBeat. Retrieved 25 February 2016.
- ↑ ovies/photofeatures/laxmikant-berde-superhit-comedy-films-of-the-actor-you-should-not-miss/balache-baap-brahmachari/photostory/63415243.cms
- ↑ "Akka Pakka and Manasa releases this week". The Times of India. Retrieved 25 February 2016.