ಅಂತಿಮಘಟ್ಟ (ಚಲನಚಿತ್ರ)
ಗೋಚರ
| ಅಂತಿಮಘಟ್ಟ (ಚಲನಚಿತ್ರ) | |
|---|---|
| ಅಂತಿಮ ಘಟ್ಟ | |
| ನಿರ್ದೇಶನ | ಜಾನಕಿರಾಮ್ |
| ನಿರ್ಮಾಪಕ | ಕೆ.ಜಾನಕಿರಾಮ್ |
| ಪಾತ್ರವರ್ಗ | ಶಂಕರನಾಗ್ ತಾರ, ದಿನೇಶ್, ಸುಂದರ ಕೃಷ್ಣ ಅರಸ್ |
| ಸಂಗೀತ | ಕೆ.ಜಾನಕೀರಾಮ್ |
| ಛಾಯಾಗ್ರಹಣ | ವಿಜಯಭಾಸ್ಕರ್ |
| ಬಿಡುಗಡೆಯಾಗಿದ್ದು | ೧೯೮೭ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀರಾಮ್ ಫಿಲಂಸ್ |
ಅಂತಿಮಘಟ್ಟ 1987ರಲ್ಲಿ ಬಿಡುಗಡೆಗೊಂಡ ಭಾರತೀಯ ಕನ್ನಡ ಚಲನಚಿತ್ರವಾಗಿದೆ. ಈ ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಿದವರು ಕೆ.ಜಾನಕಿರಾಮ್ ಅವರು. ಚಿತ್ರದಲ್ಲಿ ಶಂಕರ್ ನಾಗ್, ಅನಂತ್ ನಾಗ್, ಊರ್ವಶಿ, ತಾರಾ ಮತ್ತು ದಿನೇಶ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಲನಚಿತ್ರಕ್ಕೆ ಸಂಗೀತವನ್ನು ವಿಜಯ ಭಾಸ್ಕರ್ ರಚಿಸಿದ್ದರು.[೧]
ಪಾತ್ರವರ್ಗ
[ಬದಲಾಯಿಸಿ]- ಶಂಕರ್ ನಾಗ್
- ಊರ್ವಶಿ
- ತಾರಾ
- ದಿನೇಶ್
- ರಮೇಶ್ ಭಟ್
- ಸುಂದರ್ ಕೃಷ್ಣ ಅರಸ್
- ರಾಜಾನಂದ್
- ಸುಧೀರ್
- ಲಕ್ಷ್ಮಣ್
- ಕೆ. ಎನ್. ರವಿಶಂಕರ್
- ಮೈಸೂರು ಲೋಕೇಶ್
- ಮನ್ದೀಪ್ ರಾಯ್
- ಭರಗವಿ ನಾರಾಯಣ
- ಸುಧಾ
- ಸೀಮಾ
- ಸ್ವಪ್ನಶ್ರೀ
- ಬೇಬಿ ಕಲ್ಪನಾ
- ಮಾಸ್ಟರ್ ಶೀತಲ್ ಕುಮಾರ್
- ಡಿಸ್ಕೋ ಶಾಂತಿ
- ಶ್ರೀಪತಿ
- ಗೋಪಾಲರಾವ್
- ಕೃಷ್ಣೇಗೌಡ
- ನಟರಾಜ್
- ಎಲ್. ಎನ್. ಸಿಂಹ
- ಭಾಸ್ಕರ್ ರೆಡ್ಡಿ
- ಮುಖ್ಯಮಂತ್ರಿ ಚಂದ್ರು
- ನವರತ್ನರಾಮ್
- ಕೃಷ್ಣರಾಜ್
- ಬಿ.ವಿ. ರಾಧಾ
ಉಲ್ಲೇಖ
[ಬದಲಾಯಿಸಿ]- ↑ "Anthima Ghatta (1987) - IMDb". IMDb. Retrieved 14 May 2025.