ಅಂತರಂಗದ ಮೃದಂಗ (ಚಲನಚಿತ್ರ)
ಗೋಚರ
| ಅಂತರಂಗದ ಮೃದಂಗ (ಚಲನಚಿತ್ರ) | |
|---|---|
| ಅಂತರಂಗದ ಮೃದಂಗ | |
| ನಿರ್ದೇಶನ | ಕೋಡ್ಲು ರಾಮಕೃಷ್ಣ |
| ಪಾತ್ರವರ್ಗ | ಅವಿನಾಶ್, ಅಂಜಲಿ ಮಹಾಲಕ್ಷ್ಮಿ, ರಾಮಕೃಷ್ಣ, ಶ್ರೀಧರ್, ತ್ರಿವೇಣಿ, ಮೈಕೋ ಚಂದ್ರು |
| ಸಂಗೀತ | ಎಂ. ರಂಗಾ ರಾವ್ |
| ಬಿಡುಗಡೆಯಾಗಿದ್ದು | ೧೯೯೧ |
| ಚಿತ್ರ ನಿರ್ಮಾಣ ಸಂಸ್ಥೆ | ಕೆ.ಆರ್. ಚಿತ್ರ |
ಅಂತರಂಗದ ಮೃದಂಗ - ೧೯೯೧ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಮೋಹನ್-ಗಜೇಂದ್ರ ಅವರು ನಿರ್ದೇಶಿಸಿದ್ದಾರೆ ಮತ್ತು ಕೆ. ವಿ. ಪ್ರಭು ಅವರು ನಿರ್ಮಿಸಿದ್ದಾರೆ. ಚಿತ್ರದ ಸಂಗೀತವನ್ನು ಪ್ರಸಿದ್ಧ ಸಂಗೀತ ನಿರ್ದೇಶಕ ಎಂ. ರಂಗಾ ರಾವ್ ಅವರು ಸಂಯೋಜಿಸಿದ್ದಾರೆ.
ನಟನಟಿಯರು
[ಬದಲಾಯಿಸಿ]ಚಿತ್ರದಲ್ಲಿ ಪಾಲ್ಗೊಂಡಿರುವ ಪ್ರಮುಖ ನಟರು:
- ಮಹಾಲಕ್ಷ್ಮಿ
- ರಾಮಕೃಷ್ಣ
- ಶ್ರೀಧರ್
- ಶ್ರೀಮತಿ ಗಾಯತ್ರಿ ನಾಗ್
- ಸುಂದರ್ ಕೃಷ್ಣ ಅರಸ್
- ಎನ್. ಎಸ್. ರಾವ್
- ಸುಗಂಧಿ
- ಶಾಂತಮ್ಮ
- ಇಂದುಶ್ರೀ
- ಮಂಜುಳಾ ಹಿರೆಮಠ
- ಪ್ರೀತಿ
- ಜೂನಿಯರ್ ನರಸಿಂಹರಾಜು
- ವಸಂತ್ ಭಟ್
- ಕೊಡ್ಲು ರಾಮಕೃಷ್ಣ
- ಬೆಮೆಲ್ ನಾಗರಾಜ್
- ತಿಪಟೂರು ಸಿದ್ಧರಾಮಯ್ಯ
- ಚಿದಾನಂದ ಕಾಮತ್
- ಬಾಲರಾಮ
- ಜಿ. ಆರ್. ಬಸವರಾಜ
- ಗುರುಮೂರ್ತಿ
- ಗಣೇಶ್ ಪೈ
- ಪ್ರದೀಪ್ ವಾಲ್ಕೆ
- ಸತ್ಯಮೂರ್ತಿ (ಎಚ್‌ಪಿ)
- ಜಗದೀಶ್ ಪಾಲ್ (ಎಚ್‌ಪಿ)
- ನಾಗರಾಜ್ (ಎಚ್‌ಪಿ)
- ಗಣೇಶ್ ಕಾಮತ್ (ಎಚ್‌ಪಿ)
ಸಂಗೀತ
[ಬದಲಾಯಿಸಿ]ಚಿತ್ರದ ಸಂಗೀತವನ್ನು ಎಂ. ರಂಗಾ ರಾವ್ ಸಂಯೋಜಿಸಿದ್ದಾರೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |