ಅಂಗುಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೈಬೆರಳು ಲೇಖನಕ್ಕಾಗಿ ಇಲ್ಲಿ ನೋಡಿ.

1 inch =
ಮೆಟ್ರಿಕ್ ಪದ್ಧತಿ
0.0254 m 25.4 ಮಿ.ಮೀ
US customary/Imperial units
1/36 yd 1/12 ft
ಅಂಗುಲವನ್ನು ೩೨ ಭಾಗ ಮಾಡಿದ ಅಳತೆಪಟ್ಟಿ

ಅಂಗುಲ(ಇಂಚು)ಬ್ರಿಟಿಷ್ ಮಾನಕ ವ್ಯವಸ್ಥೆಯಲ್ಲಿ ಉದ್ದದ ಏಕಮಾನ. ೧೨ ಇಂಚುಗಳಿಗೆ ಒಂದು ಅಡಿ.ಮೆಟ್ರಿಕ್ ಪದ್ಧತಿಗೆ ಪರಿವರ್ತಿಸಿದಾಗ ೨೫.೪ ಮಿ.ಮಿ.ಗೆ ಒಂದು ಅಂಗುಲವಾಗುತ್ತದೆ.

"https://kn.wikipedia.org/w/index.php?title=ಅಂಗುಲ&oldid=800563" ಇಂದ ಪಡೆಯಲ್ಪಟ್ಟಿದೆ