ವಿಷಯಕ್ಕೆ ಹೋಗು

ನಿಷ್ಕ್ರಮಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಷ್ಕ್ರಮಣ (ಅಕ್ಷರಶಃ, ಮೊದಲ ವಿಹಾರ) ಹಿಂದೂಗಳಿಂದ ಆಚರಿಸಲಾಗುವ ೧೬ ಸಂಸ್ಕಾರಗಳ ಪೈಕಿ ಆರನೆಯದು. ನಿಷ್ಕ್ರಮಣದ ದಿನ, ಸೂರ್ಯ ಕಾಣುವ ಅಂಗಳದ ಒಂದು ಚೌಕ ಪ್ರದೇಶವನ್ನು ಸಗಣಿಯಿ ಮತ್ತು ಜೇಡಿಮಣ್ಣಿನಿಂದ ಬಳಿಯಲಾಗುತ್ತದೆ ಮತ್ತು ಸ್ವಸ್ತಿಕ ಚಿಹ್ನೆಯನ್ನು ಅದರ ಮೇಲೆ ಹಾಕಲಾಗುತ್ತದೆ. ಮಗುವಿನ ತಾಯಿಯು ಅದರ ಮೇಲೆ ಅಕ್ಕಿಯ ಕಾಳುಗಳನ್ನು ಹರಡುತ್ತಾಳೆ.