ರಾಮಾ ಜೋಯಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Mandagadde Rama Jois

Former Chief Justice of the Punjab and Haryana High Court

Former Governor of Jarkhand and Bihar

Present member of Rajya Sabha
ವೈಯಕ್ತಿಕ ಮಾಹಿತಿ
ಜನನ (೧೯೩೧-೦೭-೨೭)೨೭ ಜುಲೈ ೧೯೩೧
ಅರಗ, ಶಿವಮೊಗ್ಗ ಜಿಲ್ಲೆ,ಭಾರತ
ಮರಣ 16 ಫೆಬ್ರವರಿ 2021(2021-02-16)
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಸಂಗಾತಿ(ಗಳು) ವಿಮಲ
ಮಕ್ಕಳು One son
One daughter
ಅಭ್ಯಸಿಸಿದ ವಿದ್ಯಾಪೀಠ Government Law College, Bangalore
University of Mysore
ಉದ್ಯೋಗ Advocate
ಬರಹಗಾರ

ಮಂಡಗದ್ದೆ ರಾಮಾಜೋಯಿಸರು [೨೭ ಜುಲೈ ೧೯೩೧ - ೧೬ ಫೆಬ್ರವರಿ ೨೦೨೧] ರಾಜ್ಯಸಭೆ ಸದಸ್ಯರು ಮತ್ತು ಜಾರ್ಖಂಡ ರಾಜ್ಯದ ಒಬ್ಬ ಬದ್ಧತೆಯುಳ್ಳ ರಾಜ್ಯಪಾಲರಾಗಿದ್ದರು.ಇವರು ಇದಕ್ಕಿಂತ ಮುಂಚೆ ಪಂಜಾಬ್ ಮತ್ತು ಹರ್ಯಾಣ ಉಚ್ಛನ್ಯಾಯಾಲಯದ ಉಚ್ಛನ್ಯಾಯಮೂರ್ತಿಯಾಗಿ ನಿವೃತ್ತರಾಗಿದ್ದರು.ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ಪುಸ್ತಕಗಳನ್ನು ಪ್ರಕಟ[ಬದಲಾಯಿಸಿ]

  • ಸರ್ವೀಸ್ ಅನ್ಡರ್ ಸ್ಟೇಟ್
  • ಹಿಸ್ಟಾರಿಕಲ್ ಬ್ಯಾಟಲ್
  • ನೀಡ್ ಫಾರ್ ಅಮೆಂಡಿಂಗ್ ದಿ ಕಾನ್ಸ್ಟಿಟ್ಯೂಷನ್
  • ರಾಜ ಧಾರ್ಮ ವಿಥ್ ದಿ ಲೆಸೆನ್ಸ್ ಆಫ್ ರಾಜ ನೀತಿ

ಸ್ಥಾನಗಳು[ಬದಲಾಯಿಸಿ]

  • ಜಾರ್ಖಂಡ್ ರಾಜ್ಯದ ಗವರ್ನರ್
  • ಬಿಹಾರ ರಾಜ್ಯದ ಗವರ್ನರ್
  • ಕರ್ನಾಟಕದಲ್ಲಿ ರಾಜ್ಯ ಸಭಾ ಸದಸ್ಯ
  • ಮುಖ್ಯ ನ್ಯಾಯಮೂರ್ತಿ, ಪಂಜಾಬ್, ಹರಿಯಾಣಾ ಹೈಕೋರ್ಟ್