ವಿಷಯಕ್ಕೆ ಹೋಗು

ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ ಮೈಸೂರುನಲ್ಲಿದೆ. ಈ ವಸ್ತು ಸಂಗ್ರಹಾಲಯದಲ್ಲಿ ದಕ್ಷಿಣ ಭಾರತದ ಗಿಡ, ಪ್ರಾಣಿ ಮತ್ತು ಭೂವಿಜ್ಞಾನಗಳ ಪ್ರದರ್ಶನವಿದೆ. ೨೦ ಮೇ ೧೯೯೫ರಲ್ಲಿ ಉದ್ಘಾಟನೆಯಾಗಿರುವ ಈ ಸಂಗ್ರಹಾಲಯವನ್ನು ಭಾರತ ಸರ್ಕಾರ ಅರಣ್ಯ ಇಲಾಖೆ ನಿರ್ವಹಿಸುತ್ತಿದೆ. ಇದು ಕಾರಂಜಿ ಕೆರೆ ದಂಡೆಯಲ್ಲಿದ್ದು ಚಾಮುಂಡಿ ಬೆಟ್ಟದ ನೆಲಗುರುತನ್ನು ನಾವು ಕಾಣಬಹುದು.[]

ಉಲ್ಲೇಖಗಳು

[ಬದಲಾಯಿಸಿ]
  1. "Regional Museum of Natural History, Mysore,nmnh.nic.in". Archived from the original on 2017-05-28. Retrieved 2017-03-30.