ವಿಷಯಕ್ಕೆ ಹೋಗು

ದ ಟೊರಾಂಟೋ ಐಲೆಂಡ್ ಏರ್ಪೋರ್ಟ್

ನಿರ್ದೇಶಾಂಕಗಳು: 43°37′42″N 079°23′46″W / 43.62833°N 79.39611°W / 43.62833; -79.39611
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ದ ಟೊರಾಂಟೋ ಐಲೆಂಡ್ ಏರ್ಪೋರ್ಟ್'
Billy Bishop Toronto City Airport
Toronto Island Airport
ಐಎಟಿಎ: YTZಐಸಿಎಒ: CYTZ
WMO: 71265
ಸಾರಾಂಶ
ಪ್ರಕಾರಸಾರ್ವಜನಿಕ
ನಡೆಸುವವರುಪೋರ್ಟ್ಸ್ ಟೊರೊಂಟೊ
ಸೇವೆಟೊರೊಂಟೊ, ಒಂಟಾರಿಯೊ
ಸ್ಥಳಟೊರೊಂಟೊ ದ್ವೀಪಗಳು
ಮುಖ್ಯ ವಿಮಾನಯಾನ ಸಂಸ್ಥೆಗಳುಪೋರ್ಟರ್ ಏರ್ಲೈನ್ಸ್ಗೆ ಹಬ್
ಸಮಯ ವಲಯEST (UTC−05:00)
 • Summer (DST)EDT (UTC−04:00)
ಸಮುದ್ರಮಟ್ಟಕ್ಕಿಂತ ಎತ್ತರ೨೫೨ ft / 77 m
ನಿರ್ದೇಶಾಂಕ43°37′42″N 079°23′46″W / 43.62833°N 79.39611°W / 43.62833; -79.39611
ಅಧೀಕೃತ ಜಾಲತಾಣAirport web site
Map
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Canada Toronto" does not exist.Location in Toronto
ರನ್‌ವೇ
ದಿಕ್ಕು Length Surface
ft m
06/24 ೨,೪೬೦ 750 Asphalt
08/26 ೩,೯೮೮ 1,216 Asphalt
Statistics (2012)
Aircraft movements೧೧೪,೫೭೬
Passenger Traffic೨,೩೦೦,೦೦೦
Sources: Canada Flight Supplement
Environment Canada[]
Movements from Statistics Canada[]
Passenger traffic from bloomberg.com[]

'ಟೊರಾಂಟೋ ಐಲೆಂಡ್ ಪಾರ್ಕ್' ಒಳವಲಯದಲ್ಲಿತರುವ ಈ 'ಸಣ್ಣ ವಿಮಾನ ನಿಲ್ದಾಣ'ವನ್ನು ನಾವು ಸಿ.ಎನ್.ಟವರ್ ನ ಮೇಲಿನಿಂದ ಕೆಳಗೆ ನೋಡಿದಾಗ ಗುರುತಿಸಬಹುದು. ದ ಟೊರಾಂಟೋ ಐಲೆಂಡ್ ಏರ್ಪೋರ್ಟ್ ನ್ನು 'ಬಿಲ್ಲಿ ಬಿಶಪ್ ಏರ್ಪೋರ್ಟ್', ಎಂದು ಇಲ್ಲಿನ ನಾಗರಿಕರು ಕರೆಯುತ್ತಾರೆ. ಮೊದಲು, ಟೊರಾಂಟೋ ಸಿಟಿ ಸೆಂಟರ್ ಏರ್ಪೋರ್ಟ್, ಏರ್ಪೋರ್ಟ್ ಕೋಡು ವೈಟಿಝಡ್ (YTZ) 'ಟೊರ್ಂಟೋನ ಡೌನ್ ಟೌನ್ ದಡ'ದಲ್ಲಿತ್ತು. ಈ ವಿಮಾನ ನಿಲ್ದಾಣಕ್ಕೆ ಪೋರ್ಟರ್ ಏರ್ಲೈನ್ಸ್, ಏರ್ ಕೆನಡಾ, ಹಾಗೂ ಚಾರ್ಟರ್ ಹೆಲಿಕಾಪ್ಟರ್, ಮತ್ತು 'ಏರ್ಕ್ರಾಫ಼್ಟ್ ಸೇವೆ' ಉಪಲಬ್ಧವಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Synoptic/Metstat Station Information deadurl". Archived from the original on June 28, 2013.
  2. "Total aircraft movements by class of operation – NAV CANADA towers". Statcan.gc.ca.
  3. "Porter's Bombardier-Fueled Expansion Hits a Snag" – via www.bloomberg.com.