ವಿಷಯಕ್ಕೆ ಹೋಗು

ಚರ್ಚೆಪುಟ:ಅನಂತ ಪೈ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮರ ಚಿತ್ರ ಕಥೆಯ ಜನಕರು ಅನಂತ ಪೈ ಅಲ್ಲ. ಅದು ಮೊದಲು ಶುರುವಾದದ್ದು ಕನ್ನಡದಲ್ಲಿ. India Book House ನ ಜಿ.ಕೆ ಅನಂತರಾಮ್ ಅವರಿಂದ. English Classics ಗಳನ್ನು ಕನ್ನಡದಲ್ಲಿ ಹೇಳುವ ಈ ಪ್ರಯತ್ನದಲ್ಲಿ ಮೊಟ್ಟಮೊದಲ ಅನುವಾದಕರು ಶಿವರಾಮ ಕಾರಂತರು!. ಈ ಬಗ್ಯೆ ಹೆಚ್ಚಿನ ಓದಿಗೆ (ಮಾರ್ಚ್ ೨೧, ೨೦೧೧ರ ನ Outlook Magazineನಲ್ಲಿ ಸುಗತ ಶ್ರೀನಿವಾಸರಾಜು ಬರೆದ Amara Chitra Katha - The real Story ಓದಿ.

ಈ ಲೇಖನವನ್ನು ಇದರ ಅನುಸಾರ ತಿದ್ದಬೇಕಾಗಿದೆ. Narayana ೧೭:೪೩, ೨೧ ಮಾರ್ಚ್ ೨೦೧೧ (UTC)

(suMkadavar ೦೧:೦೬, ೪ ಏಪ್ರಿಲ್ ೨೦೧೧ (UTC)) ಆಗಲಿ. ಓದುವೆ. ಧನ್ಯವಾದಗಳು. (suMkadavar ೧೬:೧೭, ೪ ಏಪ್ರಿಲ್ ೨೦೧೧ (UTC)) ನಾನು ಅನಂತ ಪೈ ನಿಧನರಾದ ಮಾರನೆಯ ದಿನವೇ ಬರೆಯಲು ಪ್ರಾರಂಭಿಸಿದೆ. ನಾನು ವಿಕಿಪೀಡಿಯದಲ್ಲಿ ಹುಡುಕಾಡಿದಾಗ ಅಲ್ಲಿ ಅನಂತ ಪೈರವರ ಲೇಖನ ಇರಲಿಲ್ಲ. ನಾನು ಬರೆದ ಸ್ವಲ್ಪ ಸಮಯದ ಬಳಿಕ ಅನಂತ್ ಪೈ ಲೇಖನ ರೂಪಗೊಳ್ಳುತ್ತಿತ್ತು. ಒಟ್ಟಿನಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಎರಡು ಲೇಖನ ಇರಬೇಕಾಗಿಲ್ಲ. ಒಟ್ಟುಗೂಡಿಸಿ ಒಂದೇ ಲೇಖನ ಮಾಡಿ. ಇದೇ ರೀತಿ, ಡಾ. ಜಿ.ಎಸ್. ಶಿವರುದ್ರಪ್ಪನವರ ವಿಚಾರವಾಗಿ ಎರಡು ಲೇಖನಗಳಿವೆ. ಇದು ವರೆವಿಗೂ ನಿಮ್ಮ ಗಮನಕ್ಕೆ ಬಂದಿಲ್ಲ. (suMkadavar ೦೧:೩೦, ೫ ಏಪ್ರಿಲ್ ೨೦೧೧ (UTC))

ಭುವನೇಶ್ವರಿ ಹೆಗಡೆಯವರ ಲೇಖನ ತಾಂತ್ರಿಕ ದೃಷ್ಟಿಯಿಂದ ಹಾಳಾಗಿದೆ. ಅದನ್ನು ಏಕೆ ನೀವು ಸರಿಪಡಿಸುತ್ತಿಲ್ಲ ?

'ಅನಂತ ಪೈ' ರವರ ಲೇಖನದಲ್ಲಿ ಜಿ. ಕೆ. ಅನಂತರಾಮ್ ರವರ ಪಾತ್ರದ ಸಂಕ್ಷೇಪ ವರ್ಣನೆ ಕೊಟ್ಟಿದ್ದೇನೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಕೆಲವು ವಿವರಗಳನ್ನು ಸಮಯ ದೊರೆತಾಗ ಅವರ ಹೆಸರಿನಲ್ಲೇ ಬರೆದ ನನ್ನ ಲೇಖನದಲ್ಲಿ ಕಾಣಿಸುತ್ತೇನೆ. ಧನ್ಯವಾದಗಳು.

ಭುವನೇಶ್ವರಿ ಹೆಗಡೆ ಲೇಖನವನ್ನು Format ಮಾಡಿಡ್ಡೇನೆ. ತೇಜಸ್ ೧೬:೪೮, ೧೨ ಏಪ್ರಿಲ್ ೨೦೧೧ (UTC)
(suMkadavar ೦೧:೦೯, ೨೮ ಏಪ್ರಿಲ್ ೨೦೧೧ (UTC))

ಥ್ಯಾಂಕ್ಸ್. ಕನ್ನಡದಲ್ಲಿ ಲೇಖನಗಳು ಬರುತ್ತಿವೆ ಎಂದು ಬೆನ್ನು ತಟ್ಟಿಕೊಳ್ಳುವ ಪ್ರಸಂಗ ಬರಬೇಕಾದರೆ ಬರೆಯುವ ಮನಸ್ಸಿಗೆ ನೆರವಾಗುವುದು ಅಗತ್ಯ. ನಮ್ಮಂಥವರಿಗೆ ಬರೆಯುವ ಆಶೆ. ತಾಂತ್ರಿಕತೆಯ ಕೊರತೆ, ಏನುಮಾಡುವುದು ಹೇಳಿ ತೇಜಸ್ ? ಧನ್ಯವಾದಗಳು. (suMkadavar ೦೧:೨೦, ೧೬ ಮೇ ೨೦೧೧ (UTC)) ಸ್ವಾಮಿ ನೀವು ಏನನ್ನಾದರೂ ಕಾರ್ಯಗತಮಾಡಲು ಯಾಕೆ ಹೆಚ್ಚು ಸಮಯ ತೊಗೊತಿರಿ. ಅನಂತ ಪೈರವರ ಲೇಖನ ವಿಲೀನಗೊಳಿಸಿ, ಬೇಗ. ಕನ್ನಡದವರ ಹತ್ತಿರ ಎಲ್ಲವೂ ನಿಧಾನ, ತಡ. ೧೦ ವರ್ಷಗಳಿಂದ ವಿಶ್ವವನ್ನೇ ನೋಯಿಸಿದ ಆತಂಕಿಯನ್ನು ಕೇವಲ ೪೦ ನಿಮಿಷಗಳಲ್ಲಿ ಮುಗಿಸಿದ್ದಾರೆ. ಒಂದು ಚಿಕ್ಕ ನಿರ್ಣಯಕ್ಕೆ ಅದೆಷ್ಟೋ ದಿನ, ತಿಂಗಳಿನಿಂದ ಕಾಯುತ್ತಿದ್ದೀರಿ. ಮುಗ್ಸಿ ಸ್ವಾಮಿ....

Start a discussion about ಅನಂತ ಪೈ

Start a discussion