ಯೆ ಸಾಲಿ ಜಿಂದಗಿ
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಯೆ ಸಾಲಿ ಜಿಂದಗಿ | |
---|---|
ಚಿತ್ರ:Yeh Saali Zindagi Poster.jpg | |
ನಿರ್ದೇಶನ | ಸುಧೀರ್ ಮಿಶ್ರಾ |
ನಿರ್ಮಾಪಕ | ಪ್ರಕಾಶ್ ಝಾ |
ಪಾತ್ರವರ್ಗ | Irrfan Khan Arunoday Singh Chitrangada Singh Aditi Rao Hydari |
ಸಂಗೀತ | Nishat Khan |
ಛಾಯಾಗ್ರಹಣ | Sachin Kumar Krishnan |
ವಿತರಕರು | Cine Raas Entertainment Pvt. Ltd. |
ಅವಧಿ | 134 Minutes |
ದೇಶ | India |
ಭಾಷೆ | Hindi |
ಬಂಡವಾಳ | ₹ 8 crore |
ಬಾಕ್ಸ್ ಆಫೀಸ್ | ₹ 10.75 crore[೧] |
ಯೆ ಸಾಲಿ ಜಿಂದಗಿ ಒಂದು ೨೦೧೧ರಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಚಲನಚಿತ್ರ. ಸುಧೀರ್ ಮಿಶ್ರ ನಿರ್ದೇಶಿಸಿರುವ ಈ ಚಿತ್ರದಲ್ಲಿ ಇರ್ಫಾನ್ ಖಾನ್, ಅರುಣೋದಯ್ ಸಿಂಗ್, ಚಿತ್ರಾಂಗದ ಸಿಂಗ್ ಹಾಗೂ ಅದಿತಿ ರಾವ್ ಹೈದಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ೪ ಫ಼ೆಬ್ರವರಿ ೨೦೧೧ ರಂದು ಈ ಚಿತ್ರ ಬಿಡುಗಡೆಯಾಯಿತು. ಇದು ಒಂದು ರಮ್ಯ ರೋಮಾಂಚಕ ಚಲನಚಿತ್ರ.
ಉಲ್ಲೆಖಗಳು
[ಬದಲಾಯಿಸಿ]- ↑ "Saat Khoon Maaf Poor Opening Patiala House Dull First Week". Box Office India. Archived from the original on 2011-02-22. Retrieved 2011-02-24.
{{cite web}}
: CS1 maint: bot: original URL status unknown (link)