ಮ್ಯಾಗಿ
ಗೋಚರ
ಮ್ಯಾಗಿ ನೆಸ್ಲೇಯ ಧಿಡೀರ್ ಸೂಪ್‌ಗಳು, ಸ್ಟಾಕ್‌ಗಳು, ಬೂಯಾನ್ ಘನಾಕೃತಿಗಳು, ಕೆಚಪ್‌ಗಳು, ಸಾಸ್‌ಗಳು, ರುಚಿಕಾರಕಗಳು ಮತ್ತು ಧಿಡೀರ್ ನೂಡಲ್‌ಗಳ ಒಂದು ಗುರುತು. ಮೂಲ ಕಂಪನಿಯು, ಜೂಲಿಯಸ್ ಮ್ಯಾಗಿ ತನ್ನ ಅಪ್ಪನ ಕಾರ್ಖಾನೆಯ ಅಧಿಕಾರವನ್ನು ವಹಿಸಿಕೊಂಡ ಸಂದರ್ಭದಲ್ಲಿ, ೧೮೭೨ರಲ್ಲಿ ಸ್ವಿಟ್ಸರ್‌ಲಂಡ್‌ನಲ್ಲಿ ಅಸ್ತಿತ್ವದಲ್ಲಿ ಬಂದಿತು. ಅದು ಶೀಘ್ರವಾಗಿ, ಕಾರ್ಮಿಕ ಕುಟುಂಬಗಳ ಪೌಷ್ಟಿಕ ಬಳಕೆಯನ್ನು ಸುಧಾರಿಸುವ ಉದ್ದೇಶಹೊಂದಿದ, ಔದ್ಯೋಗಿಕ ಆಹಾರ ಉತ್ಪಾದನೆಯ ಆದ್ಯ ಪ್ರವರ್ತಕವೆನಿಸಿತು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಕಂಪನಿ ಇತಿಹಾಸ
[ಬದಲಾಯಿಸಿ]ಜೂಲಿಯಸ್ ಮ್ಯಾಗಿ, ತನ್ನ ತಂದೆಯ ಗಿರಣಿ ವಹಿಸಿಕೊಂಡರು. ನಂತರ ಈ ಕಂಪನಿ, ೧೮೮೫ ಸ್ವಿಜರ್ಲ್ಯಾಂಡ್ ನಲ್ಲಿ ಹುಟ್ಟಿಕೊಂಡಿತು. ೧೮೯೭ ರಲ್ಲಿ,ಮ್ಯಾಗಿ ಜಿಎಂಬಿಹೆಚ್ ಕಂಪನಿಯನ್ನು, ಜೂಲಿಯಸ್ ಮ್ಯಾಗಿ ಸಿಂಗೆನ್(Singen) ,ಜರ್ಮನಿಯಲ್ಲಿ ಸ್ಥಾಪಿಸಿದರು. ಇದನ್ನು ೧೯೪೭ ರಲ್ಲಿ ನೆಸ್ಲೇ ವಶಪಡಿಸಿಕೊಂಡಿತು.[೧]
ಉತ್ಪನ್ನಗಳು
[ಬದಲಾಯಿಸಿ]- ಸೂಪ್
- ಸಾಸ್
- ನೂಡಲ್ಸ್
ಉಲ್ಲೇಖಗಳು
[ಬದಲಾಯಿಸಿ]