ಗಣಕಯಂತ್ರೀಯ ದ್ರವ ಚಲನಶಾಸ್ತ್ರ
ಗೋಚರ
ಸಿ ಎಫ್ ಡಿ ಅಥವಾ ಗಣಕಯಂತ್ರೀಯ ದ್ರವ ಚಲನಶಾಸ್ತ್ರ ಎಂದರೆ ದ್ರವ್ಯಗಳ ಚಲನವನ್ನು ಗಣಕಯಂತ್ರದ ಮೂಲಕ ಗಣಿಕೆ ಮಾಡಿ ಊಹಿಸಬಹುದು. ಇದರಲ್ಲಿ ದ್ರವ್ಯಗಳ ಚಲನವಲ್ಲದೆ, ಶಾಖ ಚಲನ, ದ್ವನಿ ಚಲನ ಹಾಗು ಇನ್ನಿತರ ವಿಷಯಗಳನ್ನು ಊಹಿಸಬಹುದು. ಇದು ಪ್ರಯೋಗಶಾಲೆಯಲ್ಲಿ ಪ್ರಯೋಗ ಮಾಡದೆ ದ್ರವ್ಯಗಳ ಚಲನವನ್ನು ಊಹಿಸಲು ಸಹಾಯ ಮಾಡುತ್ತದೆ. ಇದರಿಂದ ಪ್ರಯೋಗದ ವೆಚ್ಹವನ್ನು ಉಳಿಸಬಹುದು.
ನೆವಿಯರ್ ಸ್ಟೋಕ್ಸ ಸೂತ್ರವನ್ನು ಸಿ ಎಫ್ ಡಿ ಮೂಲಕ ಬಿಡಿಸಬಹುದು.