ಕರಾಚಿ
ಗೋಚರ
ಕರಾಚಿ
کراچی (ಉರ್ದು) | |
---|---|
ದೇಶ | ಪಾಕಿಸ್ತಾನ ಪಾಕಿಸ್ತಾನ |
ಪ್ರಾತ್ಯ | ಸಿಂಧ್ |
ಮುನಿಸಿಪಲ್ ಕಮಿಟಿ | ೧೮೫೩ |
ಮುನಿಸಿಪಲ್ ಕಾರ್ಪೊರೇಷನ್ | ೧೯೩೩ |
ಮಹಾನಗರ ಪಾಲಿಕೆ | ೧೯೭೬ |
ನಗರ ಜಿಲ್ಲಾ ಸರ್ಕಾರ | ಆಗಸ್ಟ್ ೧೪ ೨೦೦೧ |
ನಗರ ಸಭೆ | ನಗರ ಭವನ, ಗುಲ್ಶನ್ ಪಟ್ಟಣ |
ಸರ್ಕಾರ | |
• ಮಾದರಿ | ನಗರ ಜಿಲ್ಲೆ |
• ನಗರ ನಜೀಮ್ | ಸಯ್ಯದ್ ಮುಸ್ತಫ ಕಮಾಲ್ |
• ನಯೀಬ್ ನಜೀಮ್ | ನಸ್ರೀನ್ ಜಲೀಲ್ |
Area | |
• Total | ೩,೫೨೭ km೨ (೧,೩೬೨ sq mi) |
Elevation | ೮ m (೨೬ ft) |
Population (೨೦೦೯) | |
• Total | ೧,೮೦,೦೦,೦೦೦ |
• ಸಾಂದ್ರತೆ | ೫,೧೦೩/km೨ (೧೩,೨೨೦/sq mi) |
ಸಮಯ ವಲಯ | ಯುಟಿಸಿ+5 (PST) |
Area code(s) | 021 |
ಜಾಲತಾಣ | http://www.karachicity.gov.pk |
ಕರಾಚಿ (ಸಿಂಧಿ:ڪراچي, ಉರ್ದು:کراچی) ಪಾಕಿಸ್ತಾನ ದೇಶದ ಅತ್ಯಂತ ದೊಡ್ಡ ನಗರ, ಅದರ ಮುಖ್ಯ ಬಂದರು ಮತ್ತು ಆರ್ಥಿಕ ರಾಜಧಾನಿ. ಇದು ಸಿಂಧ್ ಪ್ರಾಂತ್ಯದ ರಾಜಧಾನಿ ಕೂಡ ಆಗಿದೆ. ಇದು ಪ್ರಪಂಚದ ೨೦ನೆಯ ಅತ್ಯಂತ ದೊಡ್ಡ ನಗರವಾಗಿದೆ.[೩] ಇದು ಪಾಕಿಸ್ತಾನದ ವಾಣಿಜ್ಯ, ಕೈಗಾರಿಕ ಮತ್ತು ಆರ್ಥಿಕ ಕೇಂದ್ರವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Government". City District Government of Karachi. Archived from the original on 2007-11-14. Retrieved 2007-11-28.
- ↑ "About Karachi". City District Government of Karachi. Archived from the original on 2007-12-05. Retrieved 2007-11-28.
- ↑ "UN world Urbanization Prospects estimate for 2007". Archived from the original on 2008-12-18. Retrieved 2009-04-08.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಕರಾಚಿ ನಗರದ ಅಧಿಕೃತ ತಾಣ Archived 2002-03-25 ವೇಬ್ಯಾಕ್ ಮೆಷಿನ್ ನಲ್ಲಿ.
- ಕರಾಚಿಯ ಇತಿಹಾಸ Archived 2008-08-22 ವೇಬ್ಯಾಕ್ ಮೆಷಿನ್ ನಲ್ಲಿ.
- ಕರಾಚಿ ನಗರದ ಮಾಹಿತಿ
- ವಿಕಿಟ್ರಾವೆಲ್ನಲ್ಲಿ ಕರಾಚಿ