ಆಂಸ್ಟರ್ಡ್ಯಾಮ್
ಗೋಚರ
ಆಂಸ್ಟರ್ಡ್ಯಾಮ್ | |
---|---|
Nickname(s): ಮೋಕಮ್, ಉತ್ತರದ ವೆನಿಸ್ | |
Motto(s): Heldhaftig, Vastberaden, Barmhartig (ಧೀರತನ, ವೀರತನ, ದಯಾಳು) | |
ದೇಶ | ನೆದರ್ಲ್ಯಾಂಡ್ಸ್ |
ಪ್ರಾಂತ್ಯ | ಉತ್ತರ ಹಾಲೆಂಡ್ |
ಜಿಲ್ಲೆಗಳು | ೧೫ |
ಸರ್ಕಾರ | |
• ಮಾದರಿ | ಪುರಸಭೆ |
• ಮೇಯರ್ | ಜಾಬ್ ಕೊಹೆನ್[೧] |
• ಕಾರ್ಯದರ್ಶಿ | ಎರಿಕ್ ಗೆರ್ರಿಟ್ಸೆನ್ |
Area | |
• City | ೨೧೯ km೨ (೮೫ sq mi) |
• ಭೂಮಿ | ೧೬೬ km೨ (೬೪ sq mi) |
• ನೀರು | ೫೩ km೨ (೨೦ sq mi) |
• ನಗರ | ೧,೦೦೩ km೨ (೩೮೭ sq mi) |
• ಮೆಟ್ರೋ | ೧,೮೧೫ km೨ (೭೦೧ sq mi) |
Elevation | ೨ m (೭ ft) |
Population (ಅಕ್ಟೋಬರ್ ೧ ೨೦೦೮)[೫] | |
• City | ೭,೫೫,೨೬೯ |
• ಸಾಂದ್ರತೆ | ೪,೪೫೯/km೨ (೧೧,೫೫೦/sq mi) |
• Urban | ೧೩,೬೪,೪೨೨ |
• Metro | ೨೧,೫೮,೩೭೨ |
ಸಮಯ ವಲಯ | ಯುಟಿಸಿ+1 (CET) |
• Summer (DST) | ಯುಟಿಸಿ+2 (CEST) |
ಅಂಚೆ ಕೋಡ್ | 1011 – 1109 |
Area code(s) | 020 |
ಜಾಲತಾಣ | www.amsterdam.nl |
ಆಂಸ್ಟರ್ಡ್ಯಾಮ್ ನೆದರ್ಲ್ಯಾಂಡ್ಸ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೭೪೭,೨೯೦ ಜನಸಂಖ್ಯೆ ಇರುವ ಈ ನಗರ ದೇಶದ ಪಶ್ಚಿಮ ಭಾಗದಲ್ಲಿರುವ ಉತ್ತರ ಹಾಲೆಂಡ್ ಪ್ರದೇಶದಲ್ಲಿ ಒಳಪಟ್ಟಿದೆ. ಆಂಸ್ಟೆಲ್ ನದಿಗೆ ಇರುವ ಅಣೆಕಟ್ಟಿನಿಂದಾಗಿ(ಆಂಗ್ಲದಲ್ಲಿ ಡ್ಯಾಮ್) ಈ ನಗರಕ್ಕೆ ಆಂಸ್ಟರ್ಡ್ಯಾಮ್ ಎಂದು ಹೆಸರು ಬಂದಿದೆ.[೬]. ಇದು ನೆದರ್ಲ್ಯಾಂಡ್ಸ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದು, ವಿಶ್ವದ ೫೦೦ ಅತ್ಯಂತ ದೊಡ್ಡ ಕಂಪೆನಿಗಳಲ್ಲಿ ೭ ಈ ನಗರದಲ್ಲಿ ಸ್ಥಿತವಾಗಿವೆ.[೭] ಇದರಲ್ಲಿ ಫಿಲಿಪ್ಸ್ ಮತ್ತು ಐ.ಎನ್.ಜಿ ಕೂಡ ಇವೆ.
ಉಲ್ಲೇಖಗಳು
[ಬದಲಾಯಿಸಿ]- ↑ "WorldMayor.com - Job Cohen, Mayor of Amsterdam 2006". Retrieved 2007-04-19.
- ↑ "Kerncijfers voor Amsterdam en de stadsdelen". www.os.amsterdam.nl. Research and Statistics Service, City of Amsterdam. 2006-01-01. Archived from the original on 2013-06-23. Retrieved 2007-04-04.
{{cite web}}
: External link in
(help)|work=
- ↑ "Area, population density, dwelling density and average dwelling occupation". www.os.amsterdam.nl. Research and Statistics Service, City of Amsterdam. 2006-01-01. Archived from the original on 2013-12-10. Retrieved 2008-08-13.
{{cite web}}
: External link in
(help)|work=
- ↑ "Actueel Hoogtestand Nederland" (in Dutch). Retrieved 2008-05-18.
{{cite web}}
: CS1 maint: unrecognized language (link) - ↑ "Population" (in Dutch). Themes. City of Amsterdam. 2008. Retrieved 2008-11-03.
{{cite web}}
: Unknown parameter|month=
ignored (help) - ↑ Encyclopædia Britannica Eleventh Edition, Vol 1, p896-898.
- ↑ After Athens in 1985 and Florence in 1986, Amsterdam was in 1986 chosen as the European Capital of Culture, confirming its eminent position in Europe and the Netherlands. See here for an overview of the European cities and capitals of culture over the years.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]ವರ್ಗಗಳು:
- Pages with non-numeric formatnum arguments
- Pages using the JsonConfig extension
- CS1 errors: external links
- CS1 maint: unrecognized language
- CS1 errors: unsupported parameter
- Short description is different from Wikidata
- Pages using infobox settlement with possible nickname list
- Pages using infobox settlement with possible motto list
- Pages using infobox settlement with unknown parameters
- Pages using infobox settlement with no coordinates
- ಯುರೋಪ್ ಖಂಡದ ಪ್ರಮುಖ ನಗರಗಳು
- ಯುರೋಪ್ ಖಂಡದ ರಾಜಧಾನಿ ನಗರಗಳು
- ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರಗಳು