ಸೈನಿಕ (ಚಲನಚಿತ್ರ)
ಗೋಚರ
ಸಿ.ಪಿ.ಯೋಗಿಶ್ವರ್ ನಾಯಕನಟನಾಗಿ ಅಭಿನಯಿಸಿರುವ ದ್ವಿತೀಯ ಚಿತ್ರ ಸೈನಿಕ. ಸೈನಿಕ ಚಿತ್ರ ಹೆಸರಿಗೆ ತಕ್ಕಂತೆ ಯುದ್ಧವನ್ನು ಎತ್ತಿ ಹಿಡಿಯುವ, ಸೈನಿಕನ ಜೀವನವನ್ನು ಕುರಿತ ಚಿತ್ರವಾಗಿದೆ.
ಸೈನಿಕ (ಚಲನಚಿತ್ರ) | |
---|---|
ಸೈನಿಕ | |
ನಿರ್ಮಾಪಕ | ಎಂ.ಚಂದ್ರಶೇಖರ್ |
ಪಾತ್ರವರ್ಗ | ಸಿ.ಪಿ.ಯೋಗಿಶ್ವರ್ ಸಾಕ್ಷಿ ಶಿವಾನಂದ್ ದೊಡ್ಡಣ್ಣ, ಟೆನಿಸ್ ಕೃಷ್ಣ,ಸೋನಾಲಿ, ವಸುಮಾಲಾ |
ಸಂಗೀತ | ದೇವ |
ಛಾಯಾಗ್ರಹಣ | ಎ.ಸಿ. ಮಹೇಂದ್ರನ್ |
ಬಿಡುಗಡೆಯಾಗಿದ್ದು | ೨೦೦೨ |
ಪ್ರಶಸ್ತಿಗಳು | ಅತ್ಯುತ್ತಮ ಚಿತ್ರವೆಂಬ ರಾಷ್ತ್ರೀಯ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಅತ್ಯುತ್ತಮ ಸಾಮಾಜಿಕ ಬದ್ದತೆಯ ಚಿತ್ರ ಪ್ರಶಸ್ತಿ |
ನೃತ್ಯ | ಶಿವು |
ಚಿತ್ರ ನಿರ್ಮಾಣ ಸಂಸ್ಥೆ | ರಾಜಯೋಗಿ ಫಿಲಂಸ್ (ಲಿ) |
ಸಾಹಿತ್ಯ | ಕೆ.ಕಲ್ಯಾಣ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚೈತ್ರ, ಹರಿಣಿ, ಜಯಶ್ರೀ, ಹರಿಹರನ್ |
ಚಿತ್ರಗೀತೆಗಳು | ||
ಹಾಡು | ಸಾಹಿತ್ಯ | ಹಿನ್ನೆಲೆ ಗಾಯನ |
ಮಳೆ ಬಿಲ್ಲೆ ಮಳೆ ಬಿಲ್ಲೆ | ಕೆ.ಕಲ್ಯಾಣ್ | ಹರಿಣಿ |
ಓ ಚಿನ್ನ ಚಿನ್ನ | ಕೆ. ಕಲ್ಯಾಣ್ | ಚಿತ್ರ, ಶ್ರೀನಿವಾಸ್ |
ಗೊಂಬೆ ಗೊಂಬೆ | ಕೆ. ಕಲ್ಯಾಣ್ | ಚಿತ್ರ, ಶ್ರೀನಿವಾಸ್ |
ಏ ಮ್ಯಾಜಿಕು ಮಾಡಿಬಿಟ್ಟೆ | ಕೆ. ಕಲಾಣ್ | ಜಯಶ್ರೀ |
ಜೈ ಹಿಂದ್ ಜೈ ಹಿಂದ್ | ಡಾ.ಭಾಷಾ ಗೂಳ್ಯಂ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಸೊಲ್ಡ್ಜರ್ ಸೊಲ್ಡ್ಜರ್ | ಡಾ.ದೊಡ್ಡರಂಗೇಗೌಡ | ಹರಿಹರನ್ |