ಸೈನಿಕ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search

ಸಿ.ಪಿ.ಯೋಗಿಶ್ವರ್ ನಾಯಕನಟನಾಗಿ ಅಭಿನಯಿಸಿರುವ ದ್ವಿತೀಯ ಚಿತ್ರ ಸೈನಿಕ. ಸೈನಿಕ ಚಿತ್ರ ಹೆಸರಿಗೆ ತಕ್ಕಂತೆ ಯುದ್ಧವನ್ನು ಎತ್ತಿ ಹಿಡಿಯುವ, ಸೈನಿಕನ ಜೀವನವನ್ನು ಕುರಿತ ಚಿತ್ರವಾಗಿದೆ.

ಸೈನಿಕ (ಚಲನಚಿತ್ರ)
ಸೈನಿಕ
ನಿರ್ಮಾಪಕಎಂ.ಚಂದ್ರಶೇಖರ್
ಪಾತ್ರವರ್ಗಸಿ.ಪಿ.ಯೋಗಿಶ್ವರ್ ಸಾಕ್ಷಿ ಶಿವಾನಂದ್ ದೊಡ್ಡಣ್ಣ, ಟೆನಿಸ್ ಕೃಷ್ಣ,ಸೋನಾಲಿ, ವಸುಮಾಲಾ
ಸಂಗೀತದೇವ
ಛಾಯಾಗ್ರಹಣಎ.ಸಿ. ಮಹೇಂದ್ರನ್
ಬಿಡುಗಡೆಯಾಗಿದ್ದು೨೦೦೨
ಪ್ರಶಸ್ತಿಗಳುಅತ್ಯುತ್ತಮ ಚಿತ್ರವೆಂಬ ರಾಷ್ತ್ರೀಯ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಅತ್ಯುತ್ತಮ ಸಾಮಾಜಿಕ ಬದ್ದತೆಯ ಚಿತ್ರ ಪ್ರಶಸ್ತಿ
ನೃತ್ಯಶಿವು
ಚಿತ್ರ ನಿರ್ಮಾಣ ಸಂಸ್ಥೆರಾಜಯೋಗಿ ಫಿಲಂಸ್ (ಲಿ)
ಸಾಹಿತ್ಯಕೆ.ಕಲ್ಯಾಣ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಚೈತ್ರ, ಹರಿಣಿ, ಜಯಶ್ರೀ, ಹರಿಹರನ್

ಸೈನಿಕ.jpg Sainika2.jpg Sainika1.jpg

ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ಮಳೆ ಬಿಲ್ಲೆ ಮಳೆ ಬಿಲ್ಲೆ ಕೆ.ಕಲ್ಯಾಣ್ ಹರಿಣಿ
ಓ ಚಿನ್ನ ಚಿನ್ನ ಕೆ. ಕಲ್ಯಾಣ್ ಚಿತ್ರ, ಶ್ರೀನಿವಾಸ್
ಗೊಂಬೆ ಗೊಂಬೆ ಕೆ. ಕಲ್ಯಾಣ್ ಚಿತ್ರ, ಶ್ರೀನಿವಾಸ್
ಏ ಮ್ಯಾಜಿಕು ಮಾಡಿಬಿಟ್ಟೆ ಕೆ. ಕಲಾಣ್ ಜಯಶ್ರೀ
ಜೈ ಹಿಂದ್ ಜೈ ಹಿಂದ್ ಡಾ.ಭಾಷಾ ಗೂಳ್ಯಂ ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸೊಲ್ಡ್ಜರ್ ಸೊಲ್ಡ್ಜರ್ ಡಾ.ದೊಡ್ಡರಂಗೇಗೌಡ ಹರಿಹರನ್