ಅಲೆಕ್ಸಾಂಡರ್ ಸೊಲ್ಜೆನಿತ್ಸಿನ್
ಗೋಚರ
ಅಲೆಕ್ಸಾಂಡರ್ ಸೊಲ್ಜೆನಿತ್ಸಿನ್ | |
ಜನನ: | |
---|---|
ಜನನ ಸ್ಥಳ: | ಕಿಸ್ಲೊವೊಡ್ಸ್ಕ್, ರಷ್ಯಾ |
ನಿಧನ: | August 3, 2008 ಮಾಸ್ಕೊ, ರಷ್ಯಾ | (aged 89)
ವೃತ್ತಿ: | ಕಾದಂಬರಿಕಾರ |
ಪ್ರಶಸ್ತಿಗಳು: | ಸಾಹಿತ್ಯದ ನೊಬೆಲ್ ಪ್ರಶಸ್ತಿ, ೧೯೭೦ ಟೆಂಪಲ್ಟನ್ ಪ್ರಶಸ್ತಿ, ೧೯೮೩ |
ಅಲೆಕ್ಸಾಂಡರ್ ಸೊಲ್ಝೆನಿತ್ಸಿನ್ (ಡಿಸೆಂಬರ್ ೧೧, ೧೯೧೮ - ಅಗಸ್ಟ್ ೩, ೨೦೦೮) ಇವರು ರಷ್ಯಾ ಮೂಲದ ಕಾದಂಬರಿಕಾರರು, ಇತಿಹಾಸಕಾರರು ಮತ್ತು ನಾಟಕಕಾರರು. ಇವರಿಗೆ ೧೯೭೦ರಲ್ಲಿ ಸಾಹಿತ್ಯದ ನೊಬೆಲ್ ಪ್ರಶಸ್ತಿಯನ್ನು ಕೊಡಮಾಡಲಾಗಿತ್ತು. ಇವರು ತಮ್ಮ ಲೇಖನಗಳ ಮೂಲಕ ರಷಿಯಾದ ಗುಲಾಗ್ ನಿರಾಶ್ರಿತರ ಶಿಬಿರದ ಬಗ್ಗೆ ಜಗತ್ತಿಗೆ ತಿಳಿಸಿಕೊಟ್ಟರು. ಈ ಲೇಖನಗಳು ಅವರಿಗೆ ೧೯೭೦ರಲ್ಲಿ ನೋಬೆಲ್ ಪಾರಿತೋಷಕವನ್ನು ಮತ್ತು ೧೯೭೪ರಲ್ಲಿ ರಷಿಯಾ ದೇಶದಿಂದ ಗಡೀಪಾರು ಶಿಕ್ಷೆಯನ್ನು ಸ್ವೀಕರಿಸಬೇಕಾಯಿತು. ೧೯೯೪ರಲ್ಲಿ ರಷ್ಯಾ ದೇಶಕ್ಕೆ ಮರಳಿದರು. ದೀರ್ಘ ಕಾಲದ ಅನಾರೋಗ್ಯದ ನಂತರ ಮಾಸ್ಕೋ ನಗರದ ಹತ್ತಿರವಿರುವ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- The Nobel Prize in Literature 1970
- The Nobel Prize Internet Archive's page on Solzhenitsyn
- Negative Analysis of Alexander Solzhenitsyn Archived 2011-09-27 ವೇಬ್ಯಾಕ್ ಮೆಷಿನ್ ನಲ್ಲಿ. by the Stalin Society
- Solzhenitsyn, Aleksandr I (1978), A World Split Apart (commencement address to the graduating class), Harvard University: OrthodoxyToday.org, archived from the original on 7 ಆಗಸ್ಟ್ 2008, retrieved 9 August 2014.
- Der Spiegel interviews Alexander Solzhenitsyn: 'I Am Not Afraid of Death' Der Spiegel 23 July 2007
- Vermont Recluse Aleksandr Solzhenitsyn
- The Solzhenitsyn Reader: New and Essential Writings, 1947–2005 Archived 2011-08-07 ವೇಬ್ಯಾಕ್ ಮೆಷಿನ್ ನಲ್ಲಿ.
- Aleksandr Solzhenitsyn at the Internet Book List
- The Leaders and the Dreamers – Russia Profile Archived 2010-08-12 ವೇಬ್ಯಾಕ್ ಮೆಷಿನ್ ನಲ್ಲಿ.