ಫ್ರಾನ್ಜ್-ಜೊಸೆಫ್ ಮ್ಯುಲರ್ ವಾನ್ ರೈಕೆನ್‍ಸ್ಟೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ್ರಾನ್ಜ್-ಜೊಸೆಫ್ ಮ್ಯುಲರ್ ವಾನ್ ರೈಕೆನ್‍ಸ್ಟೈನ್ (ಜುಲೈ ೧,೧೭೪೦-ಒಕ್ಟೋಬರ್ ೧೨,೧೮೨೫)ಹಂಗೆರಿ ದೇಶದ ವಿಜ್ಞಾನಿ.ಇವರು ೧೭೮೩ ರಲ್ಲಿ ಒಂದು ಹೊಸ ಲೋಹವನ್ನು ಗುರುತಿಸಿದರು.ಇದನ್ನು ಮುಂದೆ ಜರ್ಮನಿಮಾರ್ಟಿನ್ ಹೆನ್ರಿಚ್ ಕ್ಲಪ್ರೋತ್ ಎಂಬ ವಿಜ್ಞಾನಿ ಟೆಲ್ಲುರಿಯಮ್ ಎಂಬ ಮೂಲಧಾತು ಎಂದು ಪ್ರತ್ಯೇಕಿಸಿದರು.