ವಿಷಯಕ್ಕೆ ಹೋಗು

ಟೆಂಪ್ಲೇಟು:ಪ್ರಚಲಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನಮೋಹನ್ ಸಿಂಗ್
  • ಡಿಸೆಂಬರ್ ೨೯: ರ‍್ಯಾಪಿಡ್‌ ಚದುರಂಗ: 37 ವರ್ಷದ ಭಾರತದ ಕೊನೇರು ಹಂಪಿ ವಿಶ್ವ ಚಾಂಪಿಯನ್."ಪ್ರಜಾವಾಣಿ ವರದಿ".
  • ಡಿಸೆಂಬರ್ ೨೬: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (ಚಿತ್ರಿತ) ನಿಧನ."ಪ್ರಜಾವಾಣಿ ವರದಿ".
  • ಡಿಸೆಂಬರ್ ೨೩: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಮ್ ಬೆನಗಲ್ ನಿಧನ. "ಪ್ರಜಾವಾಣಿ ವರದಿ".
  • ಡಿಸೆಂಬರ್ ೨೨: ಮಹಿಳೆಯರ ೧೯ ವಯೋಮಾನ ಒಳಗಿನವರ T20 ಏಷ್ಯಾ ಕಪ್: ಫೈನಲ್‌ನಲ್ಲಿ ಬಾಂಗ್ಲಾ ಮಣಿಸಿದ ಭಾರತ ಚಾಂಪಿಯನ್. "ಪ್ರಜಾವಾಣಿ ವರದಿ".
  • ಡಿಸೆಂಬರ್ ೧೨: ವಿಶ್ವ ಚೆಸ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಭಾರತದ ಗುಕೇಶ್ ದೊಮ್ಮರಾಜು ಗೆಲುವು. ಈ ಮೂಲಕ ಅತಿ ಕಿರಿಯ ವಯಸ್ಸಿನ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ. [೧]
  • ಡಿಸೆಂಬರ್ ೧೦: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ವಿಧಿವಶ [೨]