ವಿಷಯಕ್ಕೆ ಹೋಗು

ರೀನಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರ್ಹೇನಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ೧೯೨೫ರಲ್ಲಿ ಮೊದಲು ಪರಿಶೋಧಿಸಲಾದ ಈ ಧಾತು ನೈಸರ್ಗಿಕವಾಗಿ ದೊರೆಯುವ ಮೂಲಧಾತುಗಳಲ್ಲಿ ಕೊನೆಯದಾಗಿ ಪತ್ತೆ ಹಚ್ಚಲ್ಪಟ್ಟದ್ದು. ಜರ್ಮನಿಯಲ್ಲಿ ಇದು ಮೊದಲು ದೊರೆತರಿಂದ ರ್ಹೈನ್ ನದಿಯಿಂದ ಇದು ತನ್ನ ಹೆಸರನ್ನು ಪಡೆಯಿತು. ಇದನ್ನು ಪ್ರಮುಖವಾಗಿ ರಾಸಯನಿಕ ವೇಗವರ್ಧಕಗಳಲ್ಲಿ, ಮಿಶ್ರಲೋಹಗಳಲ್ಲಿ ಉಪಯೋಗಿಸಲಾಗುತ್ತದೆ.

"https://kn.wikipedia.org/w/index.php?title=ರೀನಿಯಮ್&oldid=718517" ಇಂದ ಪಡೆಯಲ್ಪಟ್ಟಿದೆ