ವಿಷಯಕ್ಕೆ ಹೋಗು

ನೈಲೋ-ಸಹಾರನ್ ಭಾಷೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೈಲೋ-ಸಹಾರನ್
ಭೌಗೋಳಿಕ
ವ್ಯಾಪಕತೆ:
ಮಧ್ಯ ಮತ್ತು ಪೂರ್ವ ಆಫ್ರಿಕಾ
ವಂಶವೃಕ್ಷ ಸ್ಥಾನ: ಪ್ರತ್ಯೇಕ ಭಾಷಾ ಕುಟುಂಬ. ನೈಜರ್-ಕಾಂಗೊ ಕುಟುಂಬಕ್ಕೆ ಸೇರಿದ್ದು ಎಂದು ಸೂಚಿಸಲಾಗಿದೆ.
ವಿಭಾಗಗಳು:

 

ಹಳದಿ ಬಣ್ಣದಲ್ಲಿ ಈ ಕುಟುಂಬದ ಭಾಷೆಗಳ ವಿಸ್ತಾರ ಚಿತ್ರಿಸಲಾಗಿದೆ

ನೈಲೋ-ಸಹಾರನ್ ಭಾಷೆಗಳು ಆಫ್ರಿಕಾದಲ್ಲಿ ಚಾರಿ ಮತ್ತು ನೈಲ್ ನದಿಗಳು ಉತ್ತರ ಭಾಗಗಳಲ್ಲಿ ಮಾತನಾಡಲಾಗುವ ಭಾಷೆಗಳನ್ನು ಒಳಗೊಂಡಿರುವ ಒಂದು ಭಾಷಾ ಕುಟುಂಬ. ಈ ಭಾಷೆಗಳು ಆಫ್ರಿಕಾದ ೧೭ ದೇಶಗಳಲ್ಲಿ ಹರಡಿದ್ದು, ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಸುಡಾನ್ನಲ್ಲಿ ಮಾತನಾಡಲಾಗುತ್ತದೆ.