ನೈಜರ್-ಕಾಂಗೊ ಭಾಷೆಗಳು
ಗೋಚರ
| ನೈಜರ್-ಕಾಂಗೊ ನೈಜರ್-ಕೊರ್ಡೊಫನಿಯನ್ (ಹಳೆ ಹೆಸರು)
| ||
|---|---|---|
| ಭೌಗೋಳಿಕ ವ್ಯಾಪಕತೆ: |
ಸಹಾರ ಮರುಭೂಮಿಯ ದಕ್ಷಿಣಕ್ಕೆ ಇರುವ ಆಫ್ರಿಕಾ | |
| ವಂಶವೃಕ್ಷ ಸ್ಥಾನ: | ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು | |
| ವಿಭಾಗಗಳು: |
| |
ನೈಜರ್-ಕಾಂಗೊ ಭಾಷೆಗಳು ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದಾಗಿದ್ದು, ಆಫ್ರಿಕಾದಲ್ಲಿ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಭಾಷೆಗಳನ್ನು ಒಳಗೊಂಡಿದೆ. ಸಹಾರ ಮರುಭೂಮಿಯ ದಕ್ಷಿಣ ಭಾಗದ ಬಹುತೇಕ ಭಾಷೆಗಳು ಈ ಕುಟುಂಬಕ್ಕೆ ಸೇರಿದವಾಗಿವೆ. ಈ ಭಾಷೆಗಳ ಒಂದು ಪ್ರಮುಖ ವೈಶಿಷ್ಟತೆ ನಾಮಪದ ವರ್ಗಗಳ (en:noun class) ಬಳಕೆ.
