ಹೊಂಡುರಾಸ್
ಗೋಚರ
ಹೊಂಡುರಾಸ್ ಗಣರಾಜ್ಯ República de Honduras | |
---|---|
Flag
| |
Motto: "ಸ್ವರಾಜ್ಯ, ಸಾರ್ವಭೌಮ ಮತ್ತು ಸ್ವತಂತ್ರ" | |
Anthem: "ಹಿಮ್ನೊ ನ್ಯಾಸನಲ್ ಡಿ ಹೊಂಡುರಾಸ್" | |
Capital | ಟೆಗುಸಿಗಲ್ಪ |
Largest city | ರಾಜಧಾನಿ |
Official languages | ಸ್ಪಾನಿಷ್ |
Demonym(s) | Honduran |
Government | ಪ್ರಜಾಸತ್ತಾತ್ಮಕ ಸಾಂವಿಧಾನಿಕ ಗಣರಾಜ್ಯ |
ಮ್ಯಾನುಯೆಲ್ ಜೆಲಾಯ | |
ಸ್ವಾತಂತ್ರ್ಯ | |
• ಸ್ಪೆಯ್ನ್ ನಿಂದ | ಸೆಪ್ಟೆಂಬರ್ 1821 |
• ಮಧ್ಯ ಅಮೆರಿಕನ್ ಒಕ್ಕೂಟದಿಂದ | 1838 |
Population | |
• ಸೆಪ್ಟೆಂಬರ್ 2007 estimate | 7,483,763 (96ನೆಯದು) |
• 2000 census | 6,975,204 |
GDP (PPP) | 2005 estimate |
• Total | $21.74 ಬಿಲಿಯನ್ (107ನೆಯದು) |
• Per capita | $3,131 (124ನೆಯದು) |
Gini (2003) | 53.8 high |
HDI (2004) | 0.683 medium · 117ನೆಯದು |
Currency | ಲೆಂಪೀರ (HNL) |
Time zone | UTC-6 (CST) |
Calling code | 504 |
Internet TLD | .hn |
ಹೊಂಡುರಾಸ್ ಮಧ್ಯ ಅಮೆರಿಕದಲ್ಲಿನ ಒಂದು ಪ್ರಜಾಸತ್ತಾತ್ಮಕ ಗಣರಾಜ್ಯ. ಹಿಂದೆ ಸ್ಪೆಯ್ನ್‌ನ ವಸಾಹತಾಗಿದ್ದ ಸಮಯದಲ್ಲಿ ಈ ನಾಡನ್ನು ಸ್ಪಾನಿಷ್ ಹೊಂಡುರಾಸ್ ಎಂದು ಕರೆಯಲಾಗುತ್ತಿತ್ತು. ಹೊಂಡುರಾಸ್‌ನ ಪಶ್ಚಿಮದಲ್ಲಿ ಗ್ವಾಟೆಮಾಲ, ನೈಋತ್ಯದಲ್ಲಿ ಎಲ್ ಸಾಲ್ವಡೋರ್, ಆಗ್ನೇಯದಲ್ಲಿ ನಿಕಾರಾಗುವ ದೇಶಗಳು ಹಾಗೂ ದಕ್ಷಿಣದಲ್ಲಿ ಶಾಂತ ಮಹಾಸಾಗರ ಮತ್ತು ಉತ್ತರದಲ್ಲಿ ಕೆರಿಬ್ಬಿಯನ್ ಸಮುದ್ರದ ಅಂಗವಾದ ಹೊಂಡುರಾಸ್ ಕೊಲ್ಲಿಗಳಿವೆ.