ನೈಸರ್ಗಿಕ ಉಪಗ್ರಹ
ನೈಸರ್ಗಿಕ ಉಪಗ್ರಹವೆಂದರೆ ಒಂದು ಗ್ರಹವನ್ನು ಅಥವಾ ತನಗಿಂತ ದೊಡ್ಡದಾಗಿರುವ ಇತರ ಅಂತರಿಕ್ಷ ಕಾಯಕವನ್ನು ಪ್ರದಕ್ಷಿಣೆ ಮಾಡುವ ನೈಸರ್ಗಿಕ ವಸ್ತು. ಈಗ ತಿಳಿದಿರುವಂತೆ ನಮ್ಮ ಸೌರವ್ಯೂಹದಲ್ಲಿ ೨೪೦ ನೈಸರ್ಗಿಕ ಉಪಗ್ರಹಗಳಿವೆ. ಇವುಗಳಲ್ಲಿ ೧೬೨ ಗ್ರಹಗಳ ಸುತ್ತ ಸುತ್ತುತ್ತವೆ.
ಸೌರವ್ಯೂಹದ ಉಪಗ್ರಹಗಳು
[ಬದಲಾಯಿಸಿ]ಸೌರವ್ಯೂಹದಲ್ಲಿರುವ ದೊಡ್ಡ ಉಪಗ್ರಹಗಳು (೩,೦೦೦ ಕಿ.ಮಿ.ಗಳಿಗಿಂತ ದೊಡ್ಡ) ಭೂಮಿಯ ಚಂದ್ರ, ಗುರುವಿನ Galilean moonಗಳು (ಇಒ, ಯುರೋಪ, ಗ್ಯಾನಿಮೀಡ್ ಮತ್ತು ಕ್ಯಾಲಿಸ್ಟೊ), ಶನಿ ಗ್ರಹದ ಉಪಗ್ರಹವಾದ ಟೈಟನ್, ಮತ್ತು ನೆಪ್ಚೂನ್ನ captured ಉಪಗ್ರಹ ಟ್ರೈಟನ್. ಇವಕ್ಕಿಂತ ಚಿಕ್ಕ ಉಪಗ್ರಹಗಳ ಬಗ್ಗೆ ಮಾಹಿತಿ ತತ್ಸಂಬಂಧಿತ ಗ್ರಹಗಳ ಬಗೆಗಿನ ಲೇಖನಗಳಲ್ಲಿವೆ. ಗ್ರಹಗಳ ಉಪಗ್ರಹಗಳಲ್ಲದೆ ಕುಬ್ಜ ಗ್ರಹಗಳಿಗೆ, ಆಸ್ಟೆರೊಯ್ಡ್ಗಳಿಗೆ, ಮತ್ತು ಇತರ ಗ್ರಹೇತರ ಕಾಯಗಳಿಗೆ (ಸೌರಮಂಡಲದ ಸಣ್ಣ ಕಾಯಗಳು) ಸುಮಾರು ೮೦ ಉಪಗ್ರಹಗಳಿವೆ.Some studies estimate that up to 15% of all trans-Neptunian objects could have satellites.
ಈ ಕೆಳಗಿನ ಪಟ್ಟಿಯಲ್ಲಿ ಸೌರವ್ಯೂಹದ ಉಪಗ್ರಹಗಳನ್ನು ವ್ಯಾಸದ ಅಧಾರದ ಮೇಲೆ ವಿಂಗಡಿಸಲಾಗಿದೆ. ಬಲಗಡೆಯ ಕಾಲಂನಲ್ಲಿ ಗಾತ್ರದ ಹೋಲಿಕೆಗೆ ಗ್ರಹಗಳನ್ನು, ಅಥವಾ ಇತರ ಕಾಯಗಳನ್ನು ಸೇರಿಸಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ This column lists objects that are moons of small solar system bodies, not small solar system bodies themselves.
- ↑ Sometimes referred to as "Luna".
- ↑ ೩.೦ ೩.೧ Diameters of the new Plutonian satellites are still very poorly known, but they are estimated to lie between 44 and 130 km.
- ↑ (617) Patroclus I Menoetius
- ↑ (22) Kalliope I Linus
- ↑ (87) Sylvia I Romulus
- ↑ (45) Eugenia I Petit-Prince