ಸದಸ್ಯರ ಚರ್ಚೆಪುಟ:Dronemvp

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Dronemvp,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~  - ಮನ|Mana Talk - Contribs ೨೨:೧೫, ೨೭ November ೨೦೦೬ (UTC)

ಮುಖ್ಯಪುಟಕ್ಕೆ ಗ್ರಹದ ಬಗ್ಗೆ ಲೇಖನ?[ಬದಲಾಯಿಸಿ]

ತಾವು ಗ್ರಹಗಳ ಬಗ್ಗೆ ಅತ್ಯಂತ ಉತ್ತಮ ಮಟ್ಟದ ಲೇಖನಗಳನ್ನು ತಯಾರಿಸುತ್ತಿರುವಿರಿ. ಜನವರಿ ತಿಂಗಳ ಮುಖ್ಯಪುಟದ ಲೇಖನಕ್ಕೆ ಯಾವುದಾದರು ಗ್ರಹದ ಲೇಖನವನ್ನು nominate ಮಾಡುವಿರ? ಈ ಪ್ರಸ್ತಾಪವನ್ನು ನಾನು ಇಲ್ಲಿ ಮಾಡಿರುವೆ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೩:೨೨, ೧೭ December ೨೦೦೬ (UTC)

RE:ಮುಖ್ಯಪುಟದಲ್ಲಿ ಒಂದು "ಮುಂದಿನ ಪುಟವನ್ನು ಆಯ್ಕೆ ಮಾಡಿ" ಎಂಬ ಸಂಪರ್ಕದಲ್ಲೆ ನಿಮ್ಮ nomination ಹಾಕಿ. ತಿಂಗಳ ಕೊನೆಯೊಳಗೆ ಯಾರದೂ ಅಭ್ಯಂತರವಿಲ್ಲದಿದ್ದರೆ ನೀವೆ ವಿಶೇಷ ಲೇಖನವನ್ನು ಬದಲಾಯಿಸಬಹುದು. ಶುಶ್ರುತ \ಮಾತು \ಕತೆ ೦೧:೨೮, ೨೦ December ೨೦೦೬ (UTC)
ಯಾರದೂ ಆಕ್ಷೇಪವಿಲ್ಲದಿರುವುದರಿಂದ ಮಂಗಳ ಗ್ರಹ ಲೇಖನವನ್ನು ವಿಶೇಷ ಲೇಖನವಾಗಿ ಈ ತಿಂಗಳ ಕೊನೆಗೆ ನೀವು ಬದಲಿಸಬೇಕೆಂದು ಕೋರಿಕೊಳ್ಳುತ್ತೇನೆ. ಇದನ್ನು ಮಾಡುವಲ್ಲಿ ತಮಗೆ ಕಷ್ಟವಾದರೆ ಅಥವ ಬಿಡುವಿಲ್ಲದಿದ್ದರೆ ನನ್ನ ಚರ್ಚೆ ಪುಟದಲ್ಲಿ ತಿಳಿಸಿದರೆ ನಾನು ಸಹಾಯ ಮಾಡಬಲ್ಲೆ. ಈ ಲೇಖನದ ಬಗ್ಗೆ ನನ್ನ ಎರಡು ಪ್ರಶ್ನೆಗಳಿವೆ...
  • ಲೇಖನದಲ್ಲಿ ಆಂಗ್ಲ ಅಂಕಿಗಳ ಬದಲು ಕನ್ನಡ ಅಂಕಿಗಳನ್ನು ಉಪಯೋಗಿಸಿದರೆ ತಮ್ಮದೇನಾದರೂ ಅಕ್ಷೇಪವಿದೆಯೆ?
  • ಕೆಲವು ಪದಗಳನ್ನು ತಾವು ಆಂಗ್ಲ ವಿಕಿಗೆ ಸಂಪರ್ಕವಾಗಿ ಮಾಡಿದ್ದೀರಿ. Redlinkಗಳು ಚೆನ್ನಾಗಿ ಕಾಣುವುದಿಲ್ಲವೇನೋ ನಿಜ.. ಆದರೆ redlinkಗಳಿದ್ದರೆ ಲೇಖನವನ್ನು ಓದುವವರಿಗೆ ಯಾವ ವಿಷಯಗಳ ಬಗ್ಗೆ ಇನ್ನೂ ಲೇಖನಗಳಿಲ್ಲ ಎಂದು ತಿಳಿಯಬಂದು ಆ ಲೇಖನಗಳನ್ನು ಶುರು ಮಾಡುವ ಹುಮ್ಮಸ್ಸು ಬರಬಹುದು. ಇವೆರಡನ್ನು balance ಮಾಡಲು ನನ್ನ ಅಭಿಪ್ರಾಯದಲ್ಲಿ ಕನ್ನಡದ transliteration redlink ಆಗಿಯೇ ಬಿಟ್ಟು ಅವುಗಳ ಆಂಗ್ಲ ಹೆಸರುಗಳನ್ನು separate ಆಗಿಯೆ bracketನಲ್ಲಿ ಆಂಗ್ಲ ವಿಕೆಗೆ ಸಂಪರ್ಕವಾಗಿ ಇಡಬಹುದು. ಇದರ ಬಗ್ಗೆ ತಮ್ಮ ಅಭಿಪ್ರಾಯವೇನು? ಶುಶ್ರುತ \ಮಾತು \ಕತೆ ೦೮:೩೫, ೨೭ December ೨೦೦೬ (UTC)
ಶುಶ್ರುತ ಅವರೆ,
  • ಲೇಖನದಲ್ಲಿ ಕನ್ನಡ ಅಂಕಿಗಳನ್ನು ನಾನು ಬಳಸದಿರುವುದಕ್ಕೆ ಒಂದೇ ವೈಯಕ್ತಿಕ ಕಾರಣವೆಂದರೆ ನನಗೆ ಇಂಗ್ಲಿಷ್ ಅಂಕಿಗಳನ್ನು ಓದಲು ಸುಲಭವೆನ್ನಿಸುತ್ತದೆ. ಬೇರೆ ಭಾರತೀಯ ಭಾಷೆಗಳ ಲೇಖನದಲ್ಲಿ ಅವರದೇ ಅಂಕಿಗಳನ್ನು ಉಪಯೋಗಿಸಿರುವುದನ್ನು ನಾನು ನೋಡಿದ್ದೇನೆ. ಆದರೆ, ಕನ್ನಡ ಅಂಕಿಗಳ ಬಳಕೆಯ ಬಗ್ಗೆ ವಿಕಿಪೀಡಿಯಾ ಅಧಿಕೃತವಾಗಿ ಯಾವುದೇ policyಯನ್ನು ಹೊಂದಿದೆಯೇ ಅಥವಾ ವಿಕಿಪೀಡಿಯಾ ಹಿರಿಯರಲ್ಲಿ ಈ ಬಗ್ಗೆ ಅನಧಿಕೃತವಾದ ಸಮ್ಮತವಿದೆಯೇ ಎಂದು ನನಗೆ ಗೊತ್ತಿಲ್ಲ. ನಾನು ಇನ್ನು ಮುಂದೆಯೂ ಕೆಲವು ಲೇಖನಗಳನ್ನು ಆಂಗ್ಲದಿಂದ ಅನುವಾದ ಮಾಡುವ ಉದ್ದೇಶವನ್ನು ಹೊಂದಿರುವುದರಿಂದ, ಈ ವಿಷಯದ ಬಗ್ಗೆ ತಿಳುವಳಿಕೆಯು ನನಗೆ ಸಹಾಯಕಾರಿಯಾಗುತ್ತದೆ. ಈ ಬಗ್ಗೆ ನಿಮಗೇನಾದರೂ ಗೊತ್ತಿದ್ದರೆ ದಯವಿಟ್ಟು ನನಗೆ ತಿಳಿಸುವಿರಾ?
  • ಕೆಂಪು ಸಂಪರ್ಕಗಳಿಂದ ಸಂಪಾದಕರಿಗೆ ಹುಮ್ಮಸ್ಸು ಬಂದು ಹೊಸ ಲೇಖನಗಳನ್ನು ಬರೆಯುವ ಬಗ್ಗೆ ನಿಮ್ಮ ಅಭಿಪ್ರಾಯವು ನನಗೆ ಬಹಳ ಸಮಂಜಸವೆನ್ನಿಸಿತು. ಆದರೆ, ಪ್ರತಿ ಸಂಪರ್ಕದ ನಂತರವೂ bracketನಲ್ಲಿ ಆಂಗ್ಲ ಪದದ ಸಂಪರ್ಕವನ್ನು ಹಾಕಿದರೆ, ಲೇಖನದ ನೋಟ ಕೆಟ್ಟುಹೋಗುತ್ತದೇನೋ ಎಂದು ನಾನು ಯೋಚಿಸುತ್ತಿದ್ದೇನೆ. ನನಗೆ ಬಂದ ಇನ್ನೊಂದು ವಿಚಾರವೆಂದರೆ, ಎಲ್ಲಾ ಸಂಪರ್ಕಗಳನ್ನೂ redlinkಗೆ ಬದಲಾಯಿಸುವ ಬದಲು, ಕೆಲವು ಮೂಲಭೂತ ಸಂಪರ್ಕಗಳನ್ನು ಮಾತ್ರ ಆ ರೀತಿಯಲ್ಲಿ ಬದಲಾಯಿಸಿ, ಮಿಕ್ಕ ಕೆಲವು ಸಣ್ಣ ಪುಟ್ಟ ಲೇಖನಗಳ ಸಂಪರ್ಕಗಳನ್ನು english articlesಗೇ ಇಟ್ಟುಕೊಳ್ಳಬಹುದೇನೋ ಅಂತ.
ಕೊನೆಯದಾಗಿ, ನೀವು ಅನುಮಾನಿಸಿದಂತೆ, ಜನವರಿ 1ಕ್ಕೆ ಮುಂಚೆ ನನಗೆ ಅಂತರ್ಜಾಲವನ್ನು ಉಪಯೋಗಿಸಲು ಆಗುವುದಿಲ್ಲ. ಆದ್ದರಿಂದ, ತಿಂಗಳ ಕೊನೆಯಲ್ಲಿ ನೀವೇ ಮುಖ್ಯಪುಟದಿಂದ ಮಂಗಳದ ಲೇಖನಕ್ಕೆ ಸಂಪರ್ಕವನ್ನು ಕಲ್ಪಿಸುವಿರಾ? ನಿಮ್ಮ ಮೇಲಿನೆರಡು ಸಲಹೆಗಳ ಬಗ್ಗೆ, ನಾನು ಜನವರಿಯಲ್ಲಿ ಮರಳಿ ಬಂದಮೇಲೆ ಇವುಗಳನ್ನು ಬದಲಾಯಿಸಬಹುದು ಎಂದು ನಿಮಗನ್ನಿಸಿದರೆ ನಾನೇ ಬದಲಾವಣೆಗಳನ್ನು ಮಾಡುತ್ತೇನೆ. ಆದರೆ, ಅಷ್ಟು ಹೊತ್ತಿಗೆ ಬಹಳ ತಡವಾಗುತ್ತದೆಂದು ಎನಿಸಿದರೆ, ಮಂಗಳ ಗ್ರಹದ ಪುಟದಲ್ಲಿ ನೀವೇ ದಯವಿಟ್ಟು ಬದಲಾವಣೆಗಳನ್ನ್ನು ಮಾಡಿ.
ನಿಮ್ಮ ಸಹಾಯಕ್ಕಾಗಿ ನನ್ನ ಧನ್ಯವಾದಗಳು. -Dronemvp ೨೨:೦೮, ೨೭ December ೨೦೦೬ (UTC)


  • ಪ್ರಸ್ತುತವಾಗಿ ನನಗೆ ತಿಳಿದಿರುವ ಮಟ್ಟಕ್ಕೆ ಆಂಗ್ಲ ಸಂಖ್ಯೆಗಳನ್ನು ಉಪಯೋಗಿಸಬಾರದೆಂದು ಏನೂ ಅಭಿಮತವಿಲ್ಲ. ಆದರೆ ಕನ್ನಡದ ಸಂಖ್ಯೆಗಳು ಓದಲು ಕಷ್ಟವೇನಲ್ಲ ಎಂದು ನನ್ನ ಅಭಿಪ್ರಾಯವಷ್ಟೆ.
  • ಆಂಗ್ಲ ವಿಕಿಗೆ ಲಿಂಕ್ ಕೊಡುವುದರ ಬಗ್ಗೆ ನಿಮ್ಮ ಅಭಿಪ್ರಾಯ ಬಹು ಸಮಂಜಸ. ಹಾಗೆಯೇ ಮಾಡೋಣ.

ಪ್ರಸ್ತುತವಾಗಿ ನಾನು ಸದರಿ ಲೇಖನದಲ್ಲಿ ಏನೂ ಬದಲಾವಣೆ ಮಾಡುವುದಿಲ್ಲ. ಕೇವಲ ಮುಖ್ಯಪುಟಕ್ಕೆ upload ಮಾಡುವ ಭಾಗದಲ್ಲಿ ಮಾತ್ರ ಕನ್ನಡ ಅಂಕಿಗಳನ್ನು ಹಾಗು ಕನ್ನಡ ವಿಕಿಗೆ ಲಿಂಕ್ ಕಲ್ಪಿಸುತ್ತೇನೆ. ನೀವು ಹಿಂದಿರುಗಿದ ಮೇಲೆ ಇತರ ಬದಲಾವಣೆಗಳ ಬಗ್ಗೆ ಮಾತನಾಡೋಣ. ಹೊಸ ವರ್ಷ ತಮಗೆ ಶುಭವನ್ನು ತರಲಿ. ಶುಶ್ರುತ \ಮಾತು \ಕತೆ ೦೭:೫೭, ೨೮ December ೨೦೦೬ (UTC)

Hi!.. Just a suggestion.

When you upload images in public domain, I would suggest doing it into Wikimedia Commons rather than here at the kn wikipedia. This would help other projects to directly use them instead of uploading locally.

The easiest way of doing it is to use this tool called commons helper. It converts all the relevant information into form suitable at commons. Once you have done it, you can tag the image at en wiki with {{subst:ncd|filename}} so that it can be deleted there.

Happy editing :-) ಶುಶ್ರುತ \ಮಾತು \ಕತೆ ೦೭:೩೫, ೫ January ೨೦೦೭ (UTC)

ಗ್ರಹಗಳ ಬಗ್ಗೆ ಲೇಖನ[ಬದಲಾಯಿಸಿ]

ನಾನು ನಿಮಗಿಂತ ಸ್ವಲ್ಪ ಮುಂಚೆ ಇಲ್ಲಿ ಸಂಪಾದಕನಾಗಿರಬಹುದು....ಆದರೆ byte for byte ಪ್ರಾಯಶಃ ನನ್ನ ಎರಡರಷ್ಟು ಸಂಪಾದನೆ ತಾವು ಮಾಡಿರುವಿರಿ :-)

ಗ್ರಹಗಳ infoboxನಲ್ಲಿ ಅತೀ ಮುಖ್ಯ ಲೇಖನಗಳನ್ನು ಮಾತ್ರ ಕನ್ನಡಕ್ಕೆ ಲಿಂಕ್ ಕೊಡುವುದು ಒಳ್ಳೆಯದು. ಉದಾ. ಆಮ್ಲಜನಕ, ಸಮಭಾಜಕ ವೃತ್ತ ಇತ್ಯಾದಿಗಳು ನಮ್ಮ ವಿಕಿಯಲ್ಲಿ ಇರಲೇಬೇಕಾದ ಲೇಖನಗಳು ಎಂದು ನನ್ನ ಅಭಿಪ್ರಾಯ. ಅವನ್ನು ನಾನು ಸದ್ಯಕ್ಕೆ en link ತಗೆದಿರುವೆ. ತಮ್ಮ ಅಭಿಪ್ರಾಯದಲ್ಲಿ ಅಂತಹ ಲೇಖನಗಳು ಉದ್ಭವಿಸಲು ಇನ್ನೂ ಬಹಳ ಸಮಯವಾಗುತ್ತದೆಂದು ಅನಿಸಿದರೆ ತಾವು ವಾಪಸ್ಸು en linkಗೆ ಬದಲಿಸಬಹುದು. ಸದ್ಯಕ್ಕೆ ನಾನು ಬಾಹ್ಯಾಕಾಶ ನೌಕೆ, ಇಂಗಾಲದ ಡೈಆಕ್ಸೈಡ್ ಇತ್ಯಾದಿ ಲೇಖನಗಳನ್ನು stub ಆಗಿ ಪ್ರಾರಂಭಿಸಿರುವೆ.

ತಮ್ಮ ಗ್ರಹಗಳ ಲೇಖನಗಳ ಬಗ್ಗೆಗಿನ ಕೆಲಸ ನನಗೆ ಇನ್ನೂ ಹೆಚ್ಚು ಸಂಪಾದನೆ ಮಾಡಲು ಹುಮ್ಮಸ್ಸು ನೀಡುತ್ತಿದೆ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೦೫:೩೬, ೬ January ೨೦೦೭ (UTC)

Reply about redirect and interwikis[ಬದಲಾಯಿಸಿ]

Hi!

  • Creating redirects is very easy. Start a new page that you want to create a redirect from (by typing the name into the search box). In this page type in the following
#REDIRECT [[name of page to be redirected to]]
For eg. if you want to redirect ಕ್ಷೀರ ಸಾಗರ to ಕ್ಷೀರಸಾಗರ, start the ಕ್ಷೀರ ಸಾಗರ page and type in #REDIRECT [[ಕ್ಷೀರಸಾಗರ]] into it and save. It will become a redirect page.
In my opinion redirects are very important to prevent people from unnecessarily wasting time creating duplicate articles. So everytime I create a new page, I also create redirects from all the common variants of that name that I can think of. For eg. I created redirects from ಯುಎಸ್‍ಎ, ಯು ಎಸ್ ಎ, ಅಮೇರಿಕ ದೇಶ, ಅಮೇರಿಕಾ ದೇಶ ಇತ್ಯಾದಿ to ಅಮೇರಿಕಾ ಸಂಯುಕ್ತ ಸಂಸ್ಥಾನ. It will save a lot of editors a lot of time in the long run. Also, many people will be wikilinking from whatever name they think is common when creating articles. So all such wikilinks will work as soon as they are created.
If you want to check which pages already redirect to any given page, you can find it in the ಉಪಕರಣ toolbar in the left, under the link ಇಲ್ಲಿಗೆ ಯಾವ ಸಂಪರ್ಕ ಕೊಡುತ್ತದೆ.
  • When I create interwikis, I just copy paste them from the equivalent english article. Then one can manually type in the actual en interwiki in the list according to alphabetical order. Also there are a lot of bots working on creating interwikis. So even if you add 1-2 interwikis, they'll take care of the rest sooner or later.

Sorry about replying in english. I'd have taken an hour to type the above in kannada as my typing speed is quite slow :-(

Hope this helps and don't hesitate in asking me if you need anything else. Happy editing :-) ಶುಶ್ರುತ \ಮಾತು \ಕತೆ ೦೧:೦೯, ೨೦ January ೨೦೦೭ (UTC)

Astronomy ವರ್ಗೀಕರಣ[ಬದಲಾಯಿಸಿ]

ವಿಜ್ಞಾನದ ಎಲ್ಲಾ ವರ್ಗಗಳನ್ನು ನಾನು ಒಂದು consistent tree ಆಗಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ಖಗೋಳಶಾಸ್ತ್ರದ ಬಗೆಗಿನ ಲೇಖನಗಳು ಮುಂಚಿನಿಂದ consistent ಆಗಿ ವರ್ಗೀಕೃತವಾಗಿಲ್ಲ. ವರ್ಗ:ಅಂತರಿಕ್ಷ ಮತ್ತು ವರ್ಗ:ಬಾಹ್ಯಾಕಾಶ ಎಂಬ ಎರಡು ವರ್ಗಗಳಲ್ಲಿ ಈ ಲೇಖನಗಳು split ಆಗಿವೆ. ವರ್ಗ:ಖಗೋಳಶಾಸ್ತ್ರ ಪ್ರತ್ಯೇಕವಾಗಿ ಇದೆ. ಇವನ್ನೆಲ್ಲಾ ಹೇಗೆ organize ಮಾಡಿದರೆ ಒಳ್ಳೆಯದು ಎಂದು ನಿಮ್ಮ ಅಭಿಪ್ರಾಯ? ಶುಶ್ರುತ \ಮಾತು \ಕತೆ ೦೯:೧೪, ೨೭ January ೨೦೦೭ (UTC) (PS: You can reply on this page itself so as to keep the conversation in one piece. I'll be able to pick up your reply on recent changes.)

Astronomy ವರ್ಗೀಕರಣ reply[ಬದಲಾಯಿಸಿ]

I looked around a bit in the english wikipedia to get some idea about how they have categorized these subjects. I think we can follow the same guidelines that they have used. Basically, astronomy contains subjects that are mostly natural occurences, and also subjects related to studying these occurences and objects. This will include all planets/natural-satellites/stars, etc. and astronomers, measurments, theories related to these subjects, etc.
Outer-space category includes subjects related to space exploration, spacecraft, and such things. So in summary, we can probably do the following changes:
  • We can have one category named ಬಾಹ್ಯಾಕಾಶ (and have ಅಂತರಿಕ್ಷ category link to this one, since I think ಬಾಹ್ಯಾಕಾಶ sounds more generic than ಅಂತರಿಕ್ಷ).
  • Move ಅಂತರಿಕ್ಷ ಅನ್ವೇಷಣೆ (probably also rename it to ಬಾಹ್ಯಾಕಾಶ ಅನ್ವೇಷಣೆ), ಬಾಹ್ಯಾಕಾಶ ದೂರದರ್ಶಕಗಳು, etc. into the ಬಾಹ್ಯಾಕಾಶ category.
  • Move ಕ್ಷೀರಪಥ, ಗ್ರಹ, ನಕ್ಷತ್ರ, ಧೂಮಕೇತು, ನಕ್ಷತ್ರಕೂಟ, ಗ್ರಹಣ, etc. into ಖಗೋಳಶಾಸ್ತ್ರ category.
  • Have ಖಗೋಳಶಾಸ್ತ್ರ and ಬಾಹ್ಯಾಕಾಶ as subcategories inside each other (since it is easy to get confused as to which category some article will belong to, having these subcategories will ease navigation to a good extent.)
  • Some subjects (such as ಹಬಲ್ ದೂರದರ್ಶಕ, ಲಗ್ರಾಂಜಿನ ಬಿಂದು, etc.) may end up falling under both ಬಾಹ್ಯಾಕಾಶ and ಖಗೋಳಶಾಸ್ತ್ರ categories. Since there is no clear line between some of these different subject areas, it should be okay.
If there is anyway I can help out, please let me know. I appreciate all the work you are doing to organize these articles. I think it will make these pages better accessible by everyone, instead of being scattered under many confusing categorizations.


I agree that ಬಾಹ್ಯಾಕಾಶ should be the main category. I will put the category redirect template onto ವರ್ಗ:ಅಂತರಿಕ್ಷ. We can than move articles from there to the relevant categories as you have mentioned. Subcategorising ವರ್ಗ:ಬಾಹ್ಯಾಕಾಶ and ವರ್ಗ:ಖಗೋಳಶಾಸ್ತ್ರ under each other is a very good idea. Of course, some articles will be in both (I don't mind if all articles are in both!) as long as they are easily searchable by someone. Also, since there are a lot of very good articles in these categories (thanks to you mainly!), maybe we should add ಬಾಹ್ಯಾಕಾಶ category to the mainpage ವಿಶ್ವಕೋಶ part beside ಭೂಗೋಳ. I think you should do the article reclassification as you have a better idea of under which category each article should go. Also, currently there is no article called ಬಾಹ್ಯಾಕಾಶ but there is a stub by the name ಅಂತರಿಕ್ಷ. So you can decide on which one should redirect to which and classify that article too. Thanks much and happy editing :-) ಶುಶ್ರುತ \ಮಾತು \ಕತೆ ೦೧:೨೯, ೨೮ January ೨೦೦೭ (UTC)

Also, do you use the Popups tool? If you don't you should give it a try. It is very very helpful. ಶುಶ್ರುತ \ಮಾತು \ಕತೆ ೦೯:೧೬, ೨೭ January ೨೦೦೭ (UTC)

ಮತ್ತೊಂದು ಮುಖಪುಟ ಲೇಖನ?[ಬದಲಾಯಿಸಿ]

ಸುಮಾರು ಮಾರ್ಚ್ ೨೨ಕ್ಕೆ ಹೊಸ ಮುಖಪುಟ ಲೇಖನ ಆಯ್ಕೆ ಮಾಡಬೇಕಾಗಿದೆ. ನೀವು ಸಂಪಾದಿಸಿರುವ ಮತ್ತ್ಯವುದಾದರೂ ಲೇಖನವನ್ನು ಇದಕ್ಕೆ ನೇಮಿಸಬಲ್ಲಿರ? ಶುಶ್ರುತ \ಮಾತು \ಕತೆ ೦೧:೧೦, ೧೭ March ೨೦೦೭ (UTC)

ಈಗಿರುವ ಜಾರ್ಜ ವಾಷಿಂಗ್ಟನ್ ಲೇಖನ ಅವರ ಜನ್ಮದಿನವಾದ ಫೆಬ್ರುವರಿ ೨೨ಕ್ಕೆ ಮುಖಪುಟಕ್ಕೆ ಹಾಕಲಾಯಿತು. ಈ ೨೨ಕ್ಕೆ ಒಂದು ತಿಂಗಳಾಗುವುದರಿಂದ ಬದಲಾವಣೆಗೆ ಆ ದಿನವನ್ನು ಸೂಚಿಸಿದೆನಷ್ಟೆ. ಆ ದಿನದ ನಂತರ ನಿಮಗೆ ಯಾವಾಗ ಸಾಧ್ಯವಾಗುತ್ತದೋ ಅವಾಗ ಮುಖಪುಟಕ್ಕೆ ಚಂದ್ರ ಲೇಖನವನ್ನು ನೀವು ಹಾಕಬಹುದು. ಶುಶ್ರುತ \ಮಾತು \ಕತೆ ೦೩:೦೭, ೨೨ March ೨೦೦೭ (UTC)

Re regarding generation of interest[ಬದಲಾಯಿಸಿ]

Hi! Those are some really good ideas that you have suggested. I agree that one of the most important reason that is holding back people is probably the difficulty of using a transliteration tool. A while ago, an user from the Nepal Bhasa wikipedia, Eukesh, suggested an automatic transliteration tool (see the discussion HERE). Since my technical knowledge is limited, I couldn't figure out how to implement it. It actually looks very good in their site (see this link and try editing a page there). It might help if we implement something like that here.

Your idea about building up skeletons of important articles is also really good. We could try that too. I am also not very optimistic... but we can try. I know for sure, that I'll be actively involved here for at least the next couple of years irrespective of whether this grows quickly or not... so we can work together on this and see how it works out.

Why don't you try out your main page welcome ideas at this editable test page - Wikipedia:Main page editable [Also take a look at an an anonymous editor's words in its talk page. He/she does have a point:-( ].I have uploaded the current main page there so we can work on it together. You can reply below this message so that the conversation stays in one place. I'll pick it up from recent changes. Or if you start working on the main page, we can continue our discussion on its talk page.

Thanks. ಶುಶ್ರುತ \ಮಾತು \ಕತೆ ೦೪:೩೪, ೭ May ೨೦೦೭ (UTC)

Welcome back!!!!![ಬದಲಾಯಿಸಿ]

Welcome back. Great to see you back editing! :-) ಶುಶ್ರುತ \ಮಾತು \ಕತೆ ೦೧:೨೫, ೨೨ ನವೆಂಬರ್ ೨೦೦೭ (UTC)

Duplicate articles[ಬದಲಾಯಿಸಿ]

Glad to see you back to editing (with some vigor I notice! :-)
I just wanted to bring to your notice that some of the new articles you created are duplicates. ಎಲೆಕ್ಟ್ರಾನ್ ಮತ್ತು ಋಣವಿದ್ಯುತ್ಕಣ; ಪ್ರೋಟಾನ್ ಮತ್ತು ಧನವಿದ್ಯುತ್ಕಣ for eg. Could you please merge them into a title that you think is appropriate and redirect the other?
Also, I noticed that you've tried to create Template:Unit of length and a few subpages. They require some weird parser functions which I've never been able to figure out and they don't seem to work here. Are you going to keep trying to fix them? If not, can you please nominate them for deletion? Regards, ಶುಶ್ರುತ \ಮಾತು \ಕತೆ ೦೦:೧೬, ೨೮ ಡಿಸೆಂಬರ್ ೨೦೦೭ (UTC)

When the file is on commons, then it has to be edited in commons only. Only a copy of the page are displayed in all wikis but cannot be edited there - hence the appearance of a blank page. So you have to copy the license from commons. To go there, just click the link in "ಅಲ್ಲಿನ ವಿವರಣೆ ಪುಟವನ್ನೇ ಕೆಳಗೆ ತೋರಿಸಲಾಗಿದೆ" in the box below the image.

Note that since the templates in commons might not work here, you might have to choose our license templates from ವರ್ಗ:ಚಿತ್ರ ಕೃತಿಸ್ವಾಮ್ಯ ಟ್ಯಾಗುಗಳು. I would suggest {{Cc-by-2.5}} template. You can then write a couple of sentences regarding which image this image was derived from, and a few sentences of explanations if you can.

If anything is unclear, please don't hesitate to ask. Hope this helped. Happy editing! ಶುಶ್ರುತ \ಮಾತು \ಕತೆ ೧೭:೧೬, ೫ ಜನವರಿ ೨೦೦೮ (UTC)

ವಂದನೆಗಳು[ಬದಲಾಯಿಸಿ]

ಪ್ರಕಾಶ ಅವರೆ, ನನ್ನ ಯುಏವಿ ಲೇಖನಕ್ಕೆ ಮಾಡಿದ ಬದಲಾವಣೆಗಳಿಗಾಗಿ ವಂದನೆಗಳು Vedaprakasha ೧೫:೨೮, ೨೪ ಮಾರ್ಚ್ ೨೦೦೮ (UTC)

ಕನ್ನಡ ಸಮಾನ ಪದಗಳು[ಬದಲಾಯಿಸಿ]

ಪ್ರಕಾಶ ಅವರೆ, ತಮ್ಮ ಪ್ರೋತ್ಸಾಹಕರ ಮಾತುಗಳಿಗಾಗಿ ವಂದನೆಗಳು. ನಾನೂ ಕೂಡ ನವ ಕರ್ನಾಟಕ ಪ್ರಕಾಶನದವರ ಪುಸ್ತಕವನ್ನು ಊರಿಗೆ ಹೋದಾಗ ಖರೀದಿಸಿದ್ದೆ. ಬಹಳ ಉಪಯುಕ್ತಕರವಾದ ಹೊತ್ತಿಗೆ. ಅದಲ್ಲದೆ ಮೈಸೂರು ವಿಶ್ವವಿದ್ಯಾನಿಲಯದ ಆಂಗ್ಲ-ಕನ್ನಡ ನಿಘಂಟು ಈಗ ಒಂದೇ ಸಂಪುಟದಲ್ಲಿರುವಂತೆ (ಮುಂಚೆ ನಾಲ್ಕು ಸಂಪುಟಗಳಿದ್ದದ್ದು) ಹೊರತರಲಾಗಿದೆ. ಇದರಲ್ಲೂ ಅನೇಕ ತಾಂತ್ರಿಕ ಪದಗಳ ಕನ್ನಡ ಸಮಾನ ಪದಗಳನ್ನು ಕೊಡಲಾಗಿದೆ. (ಉದಾ: ರೆಸೋನೆನ್ಸ್ = ಅನುರಣನ, ರೆಸೋನೇಟ್ = ಅನುರಣಿಸು) ನಾಮಪದಗಳಲ್ಲದೆ ಕ್ರಿಯಾಪದಗಳನ್ನೂ ಕೊಡಲಾಗಿರುವುದರಿಂದ ಬಳಕೆ ಸುಲಭವಾಗಿದೆ. ಈ ನಿಘಂಟಿನ ಬೆಲೆ ೫೦೦ ರೂ. ತಮ್ಮ ಸಹಕಾರಗಕ್ಕಾಗಿ ನನ್ನಿ. ಬೇಕಾದಾಗ ಖಂಡಿತವಾಗಿ ತಮ್ಮ ಮಾರ್ಗದರ್ಶನವನ್ನು ಕೋರುವೆ. ಪುನಃ ವಂದನೆಗಳು. Vedaprakasha ೦೪:೫೯, ೩೦ ಏಪ್ರಿಲ್ ೨೦೦೮ (UTC)