ವಿಷಯಕ್ಕೆ ಹೋಗು

ನವೆಂಬರ್ ೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುನಿಲ್ ಕ್ರಿಯೇಶನ್[]

ಪ್ರಮುಖ ಘಟನೆ

[ಬದಲಾಯಿಸಿ]
  • ರಿ.l

ಸ್ವಾತಂತ್ರ ಬಂದಾಗ ಕರ್ನಾಟಕವು ವಿವಿದ ರಾಜ್ಯ ಗಳಲ್ಲಿ ಹಂಚಿಕೆಯಾಗಿತ್ತು. ಕರ್ನಾಟಕ ೧೯೫೬ ನವೆಂಬರ್ ೧ ರಂದು ಎಕೀಕರಣವಾಯಿತು.ಎಸ್,ನಿಜಲಿಂಗಪ್ಪ್ಪನವರು ಎಕೀಕರಣ ರಾಜ್ಯದ ಮೋದಲ ಮುಖ್ಯಮಂತ್ರಿ ಆದರು.೧೯೭೩ ಕಿಂತ ಮೊದಲು ಕರ್ನಾಟಕವನ್ನು ಮ್ಯಸೂರು ರಾಜ್ಯ ಎಂದು ಕರೆಯುತ್ತಿದ್ದರು.೧೯೭೩ನವೆಂಬರ್೧ ರಂದು ದೇವರಾಜು ಅರಸು ರವರು ಕರ್ನಾಟಕ ಎಂದು ನಾಮಕರಣ ಮಾಡಿದರು.

ರಜೆಗಳು/ಆಚರಣೆಗಳು

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Sunil



ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್