ವಿಷಯಕ್ಕೆ ಹೋಗು

ತಾಯಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾಯಿ, ಪೇರಾಲ ನಿರ್ದೇಶನ ಮತ್ತು ಕೆ.ಸಿ.ಎನ್.ಚಂದ್ರಶೇಖರ್ ನಿರ್ಮಾಪಣ ಮಾಡಿರುವ ೧೯೮೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಂತನಾಗ್, ಶಂಕರನಾಗ್, ಭವ್ಯ,ಮತ್ತು ಗಾಯತ್ರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ತಾಯಿ (ಚಲನಚಿತ್ರ)
ತಾಯಿ
ನಿರ್ದೇಶನಪೇರಾಲ
ನಿರ್ಮಾಪಕಕೆ.ಸಿ.ಎನ್.ಚಂದ್ರಶೇಖರ್
ಕಥೆಎನ್.ಎಸ್.ಜೋಶಿ ('ಬಂಜೆ ತೊಟ್ಟಿಲು' ನಾಟಕ ಆಧರಿಸಿ)
ಸಂಭಾಷಣೆಕುಣಿಗಲ್ ನಾಗಭುಷನ್
ಪಾತ್ರವರ್ಗಅನಂತನಾಗ್, ಶಂಕರನಾಗ್ ಭವ್ಯ, ಗಾಯತ್ರಿ ದಿನೇಶ್, ಎನ್.ಎಸ್.ರಾವ್, ಉಮಾಶ್ರೀ, ರಮೇಶ್ ಭಟ್
ಸಂಗೀತಸತ್ಯಂ
ಛಾಯಾಗ್ರಹಣಸುಂದರನಾಥ ಸುವರ್ಣ
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆಪ್ರಗತಿ ಎಂಟರ್‍ಪ್ರೈಸಸ್

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ಅನಂತನಾಗ್, ಶಂಕರನಾಗ್
  • ನಾಯಕಿ(ಯರು) = ಭವ್ಯ, ಗಾಯತ್ರಿ
  • ದಿನೇಶ್
  • ಎನ್.ಎಸ್.ರಾವ್
  • ಉಮಾಶ್ರೀ
  • ರಮೇಶ್ ಭಟ್

ಹಾಡುಗಳು

[ಬದಲಾಯಿಸಿ]
ಕ್ರಮ ಸಂಖ್ಯೆ ಹಾಡು ಗಾಯಕರು
1 ಅರಿಶಿನ್ ಕುಂಕುಮ ಪಿ.ಸುಶೀಲ್ ,ವಾಣಿ ಜಯರಾಮ್
2 ನೀ ಒಂದು ಕೇಳಿದೆ ವಾಣಿ ಜಯರಾಮ್
3 ಜೋ ಅಜ್ಜುತಾನಂದ ಪಿ.ಸುಶೀಲ್ ,ವಾಣಿ ಜಯರಾಮ್
4 ಅಮ್ಮ ನನ್ನ ಆರಾಧನೆ ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಮ್