ಪ್ರಾಯ ಪ್ರಾಯ ಪ್ರಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಾಯ ಪ್ರಾಯ ಪ್ರಾಯ
ಪ್ರಾಯ ಪ್ರಾಯ ಪ್ರಾಯ
ನಿರ್ದೇಶನಟಿ.ಎಸ್.ನಾಗಾಭರಣ
ನಿರ್ಮಾಪಕಚಂದೂಲಾಲ್ ಜೈನ್
ಪಾತ್ರವರ್ಗರಾಮಕೃಷ್ಣ ವಿಜಯಲಕ್ಷ್ಮಿಸಿಂಗ್ ಸುಂದರ್ ರಾಜ್, ಬಾಲಕೃಷ್ಣ
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಎಸ್.ಡಿ.ದೇವಧರ್
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆನಿರ್ನಾಮಿಕ ಮೂವೀಸ್
ಸಾಹಿತ್ಯದೊಡ್ಡರಂಗೇಗೌಡ
ಹಿನ್ನೆಲೆ ಗಾಯನವಾಣಿ ಜಯರಾಂ, ಎಸ್.ಪಿ.ಬಾಲಸುಬ್ರಹ್ಮಣ್ಯಂ,ರಾಜಕುಮಾರ್ ಭಾರತಿ

ಈ ಚಿತ್ರವನ್ನು ಟಿ.ಎಸ್.ನಾಗಾಭರಣ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಚಂದೂಲಾಲ್ ಜೈನ್ .ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಮಕೃಷ್ಣ, ವಿಜಯಲಕ್ಷ್ಮಿಸಿಂಗ್, ಸುಂದರ್ ರಾಜ್, ಬಾಲಕೃಷ್ಣ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರಕುಮಾರ್ .ಈ ಚಿತ್ರದ ಛಾಯಾಗ್ರಹಕರು ಎಸ್.ಡಿ.ದೇವಧರ್.ಈ ಚಿತ್ರದ ಹಿನ್ನಲೆ ಗಾಯಕರು ವಾಣಿ ಜಯರಾಂ, ಎಸ್.ಪಿ.ಬಾಲಸುಬ್ರಹ್ಮಣ್ಯಂ,ರಾಜಕುಮಾರ್ ಭಾರತಿ. ಈ ಚಿತ್ರವು ೧೯೮೨ ರಲ್ಲಿ ಬಿಡುಗಡೆಯಾಯಿತು.