ಪ್ರಾಯ ಪ್ರಾಯ ಪ್ರಾಯ
Jump to navigation
Jump to search
ಪ್ರಾಯ ಪ್ರಾಯ ಪ್ರಾಯ | |
---|---|
ಪ್ರಾಯ ಪ್ರಾಯ ಪ್ರಾಯ | |
ನಿರ್ದೇಶನ | ಟಿ.ಎಸ್.ನಾಗಾಭರಣ |
ನಿರ್ಮಾಪಕ | ಚಂದೂಲಾಲ್ ಜೈನ್ |
ಪಾತ್ರವರ್ಗ | ರಾಮಕೃಷ್ಣ ವಿಜಯಲಕ್ಷ್ಮಿಸಿಂಗ್ ಸುಂದರ್ ರಾಜ್, ಬಾಲಕೃಷ್ಣ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಎಸ್.ಡಿ.ದೇವಧರ್ |
ಬಿಡುಗಡೆಯಾಗಿದ್ದು | ೧೯೮೨ |
ಚಿತ್ರ ನಿರ್ಮಾಣ ಸಂಸ್ಥೆ | ನಿರ್ನಾಮಿಕ ಮೂವೀಸ್ |
ಸಾಹಿತ್ಯ | ದೊಡ್ಡರಂಗೇಗೌಡ |
ಹಿನ್ನೆಲೆ ಗಾಯನ | ವಾಣಿ ಜಯರಾಂ, ಎಸ್.ಪಿ.ಬಾಲಸುಬ್ರಹ್ಮಣ್ಯಂ,ರಾಜಕುಮಾರ್ ಭಾರತಿ |
ಈ ಚಿತ್ರವನ್ನು ಟಿ.ಎಸ್.ನಾಗಾಭರಣ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಚಂದೂಲಾಲ್ ಜೈನ್ .ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಮಕೃಷ್ಣ, ವಿಜಯಲಕ್ಷ್ಮಿಸಿಂಗ್, ಸುಂದರ್ ರಾಜ್, ಬಾಲಕೃಷ್ಣ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಉಪೇಂದ್ರಕುಮಾರ್ .ಈ ಚಿತ್ರದ ಛಾಯಾಗ್ರಹಕರು ಎಸ್.ಡಿ.ದೇವಧರ್.ಈ ಚಿತ್ರದ ಹಿನ್ನಲೆ ಗಾಯಕರು ವಾಣಿ ಜಯರಾಂ, ಎಸ್.ಪಿ.ಬಾಲಸುಬ್ರಹ್ಮಣ್ಯಂ,ರಾಜಕುಮಾರ್ ಭಾರತಿ. ಈ ಚಿತ್ರವು ೧೯೮೨ ರಲ್ಲಿ ಬಿಡುಗಡೆಯಾಯಿತು.