ಹರಿಭಕ್ತ (ಚಲನಚಿತ್ರ)
ಗೋಚರ
ಹರಿಭಕ್ತ (ಚಲನಚಿತ್ರ) | |
---|---|
ಹರಿಭಕ್ತ | |
ನಿರ್ದೇಶನ | ಟಿ.ವಿ.ಸಿಂಗ್ ಠಾಗೋರ್ |
ನಿರ್ಮಾಪಕ | ಜಿ.ವಿಶ್ವನಾಥ ಶೆಟ್ಟಿ |
ಪಾತ್ರವರ್ಗ | ರಾಜಕುಮಾರ್ ಪಂಡರೀಬಾಯಿ ಮೈನಾವತಿ, ನರಸಿಂಹರಾಜು, ಜಿ.ವಿ.ಅಯ್ಯರ್, ಹೆಚ್.ಆರ್.ಶಾಸ್ತ್ರಿ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಬಿ.ದೊರೈರಾಜ್ |
ಬಿಡುಗಡೆಯಾಗಿದ್ದು | ೧೯೫೬ |
ಚಿತ್ರ ನಿರ್ಮಾಣ ಸಂಸ್ಥೆ | ವಿಶ್ವಕಲಾ ಚಿತ್ರ |
ಈ ಚಿತ್ರವನ್ನು ಟಿ.ವಿ.ಸಿಂಗ್ ಠಾಗೋರ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಜಿ.ವಿಶ್ವನಾಥ ಶೆಟ್ಟಿ .ಈ ಚಿತ್ರದಲ್ಲಿ ಬರುವ ಪಾತ್ರಗಳು ರಾಜಕುಮಾರ್, ಪಂಡರೀಬಾಯಿ, ಮೈನಾವತಿ, ನರಸಿಂಹರಾಜು, ಜಿ.ವಿ.ಅಯ್ಯರ್, ಹೆಚ್.ಆರ್.ಶಾಸ್ತ್ರಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಜಿ.ಕೆ.ವೆಂಕಟೇಶ್.ಈ ಚಿತ್ರದ ಛಾಯಾಗ್ರಹಕರು ಬಿ.ದೊರೈರಾಜ್.ಈ ಚಿತ್ರವು ೧೯೫೬ ರಲ್ಲಿ ಬಿಡುಗಡೆಯಾಯಿತು.
|೧೯೫೬