ವಿಷಯಕ್ಕೆ ಹೋಗು

ಲಾಸ್ಟ್ ಬಸ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಾಸ್ಟ್ ಬಸ್
ನಿರ್ದೇಶನಎಸ್.ಡಿ. ಅರವಿಂದ್, ಶೃಂಗೇರಿ
ನಿರ್ಮಾಪಕ
ಜಿ.ಎನ್ ಸಿ ರೆಡ್ಡಿ
ಬಿ ಕೃಷ್ಣಪ್ಪ
ಎಸ್.ಡಿ. ಅರವಿಂದ್
ಪ್ರಶಾಂತ್ ಕಲ್ಲೂರ್
ಗುರುರಾಜ್ ಕುಲಕರ್ಣಿ
ಪಾತ್ರವರ್ಗ
ಅವಿನಾಶ್ ನರಸಿಂಹರಾಜು
ಮೇಘಶ್ರಿ ಭಾಗವತರ್
ಸಮರ್ಥ್ ನರಸಿಂಹರಾಜು
ಪ್ರಕಾಶ್ ಬೆಳವಾಡಿ
ಛಾಯಾಗ್ರಹಣಅನಂತ್ ಅರಸು
ಸಂಕಲನಶ್ರೀ ಕ್ರೇಜಿಮೈಂಡ್ಸ್
ಸ್ಟುಡಿಯೋಗೋಲ್ಸ್ ಅಂಡ್ ಡ್ರೀಮ್ಸ್
ಬಿಡುಗಡೆಯಾಗಿದ್ದು
  • ೧೫ ಜನವರಿ ೨೦೧೬ (2016-01-15) * * * *
ದೇಶಭಾರತ
ಭಾಷೆಕನ್ನಡ
ಬಂಡವಾಳ೨ ಕೋಟಿ
ಬಾಕ್ಸ್ ಆಫೀಸ್೫ ಕೋಟಿ

ಲಾಸ್ಟ್ ಬಸ್ ೨೦೧೬ ರ , ಎಸ್ ಡಿ ಅರವಿಂದ್ ಬರೆದು ಸಹ ನಿರ್ಮಿಸಿ ಮತ್ತು ಸಂಗೀತ ನೀಡಿರುವ  ಕನ್ನಡದ ಮನೋವೈಜ್ಞಾನಿಕ ಥ್ರಿಲ್ಲರ್ - ಹಾರರ್ ಚಿತ್ರ. ಚಿತ್ರದ ಮುಖ್ಯ ಪಾತ್ರಗಳಲ್ಲಿ ಅವಿನಾಶ್ ನರಸಿಂಹರಾಜು, ಮೇಘಶ್ರಿ ಭಾಗವತರ್, ಮಾನಸ ಜೋಶಿ ಮತ್ತು ಸಮರ್ಥ್ ನರಸಿಂಹರಾಜು ನಟಿಸಿದ್ದಾರೆ.

ಚಿತ್ರದ " ದೂರಿ ದೂರಿ" ಹಾಡು ಬಿಬಿಸಿ ಏಷ್ಯನ್ ನೆಟ್ವರ್ಕ್ ರೇಡಿಯೋ ಕೇಂದ್ರದಲ್ಲಿ ಪ್ರಸಾರವಾಗಿ ನಾರಾಯಣ್ ಕೊಂಡರವರು ಮೆಚುಗೆ ವ್ಯಕ್ತಪಡಿಸಿದರು. ಚಿತ್ರದ ಉತ್ತಮ ಪ್ರತಿಕ್ರಿಯೆಯ ನಂತರ  ಫ್ರೆಂಚ್ ಭಾಷೆಗೆ ಡಬ್ ಆಗಿ ಫ್ರಾನ್ಸ್ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಫ್ರೆಂಚ್ ಭಾಷೆ ಡಬ್ ಆದ ಮೊದಲ ಕನ್ನಡ ಚಿತ್ರ.೨೨.೦೪.೨೦೧೬ ರಂದು ಲಾಸ್ಟ್ ಬಸ್ ಯಶಸ್ವಿಯಾಗಿ ಕೈಲಾಶ್ ಚಿತ್ರಮಂದಿರದಲ್ಲಿ ಮತ್ತು ಇತರ ಕೆಲವು ಚಿತ್ರಮಂದಿರಗಳಲ್ಲಿ ೧೦೦ ದಿನಗಳನ್ನು ಪೂರ್ಣಗೊಳಿಸಿತು.

ಉಲ್ಲೇಖಗಳು

[ಬದಲಾಯಿಸಿ]