ರಾಮಾಪುರದ ರಾವಣ (ಚಲನಚಿತ್ರ)
ಗೋಚರ
ರಾಮಾಪುರದ ರಾವಣ (ಚಲನಚಿತ್ರ) | |
---|---|
ರಾಮಾಪುರದ ರಾವಣ | |
ನಿರ್ದೇಶನ | ರಾಜಾಚಂದ್ರ |
ನಿರ್ಮಾಪಕ | ಸಿ.ಜಯರಾಂ |
ಪಾತ್ರವರ್ಗ | ಅನಂತನಾಗ್, ಆರತಿ, ಗೀತಾ, ದಿನೇಶ್, ವೇದಪ್ರದ, ಸಿ.ಆರ್.ಸಿಂಹ, ತೂಗುದೀಪ ಶ್ರೀನಿವಾಸ್, ಮಾನು, ಕೃಷ್ಣವೇಣಿ, ಲೋಕನಾಥ್, ಅಶ್ವಥ್,ಎಂ.ಎಸ್.ಉಮೇಶ್,ಗೊ.ರಾ.ಭೀಮ್ ರಾವ್,ಕೀರ್ತಿರಾಜ್ |
ಸಂಗೀತ | ರಾಜನ್ ನಾಗೇಂದ್ರ |
ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
ಬಿಡುಗಡೆಯಾಗಿದ್ದು | ೧೯೮೪ |
ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ಸ್ |
ರಾಮಾಪುರದ ರಾವಣ ಚಿತ್ರವು 01 ಸೆಪ್ಟೆಂಬರ್ 1984 ದ ಚಿತ್ರ. ಈ ಚಿತ್ರವನ್ನು ರಾಜಾಚಂದ್ರರವರು ನಿರ್ದೇಶಿಸಿದ್ದಾರೆ. ಸಿ.ಜಯರಾಂರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅನಂತನಾಗ್ ನಾಯಕನ ಪಾತ್ರದಲ್ಲಿ ಮತ್ತು ಆರತಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಅ ಆ ಇ ಈ ಸರಿಯಾಗಿ - ಎಸ್.ಪಿ.ಬಿ, ಎಸ್.ಜಾನಕಿ
- ಕಂದ ನಗುತ್ತಿರು - ಎಸ್.ಪಿ.ಬಿ
- ಗಟ ಗಟನೇ ನಿನ್ನ - ಎಸ್.ಪಿ.ಬಿ