ಮಸಣದ ಹೂವು (ಚಲನಚಿತ್ರ)
ಗೋಚರ
ಮಸಣದ ಹೂವು (ಚಲನಚಿತ್ರ) | |
---|---|
ಮಸಣದ ಹೂವು | |
ನಿರ್ದೇಶನ | ಪುಟ್ಟಣ್ಣ ಕಣಗಾಲ್ |
ನಿರ್ಮಾಪಕ | ಎಸ್.ಪಿ.ಸರ್ವೋತ್ತಮ |
ಪಾತ್ರವರ್ಗ | ಅಂಬರೀಶ್ ಅಪರ್ಣ ಜಯಂತಿ, ಶಿವಕುಮಾರ್ |
ಸಂಗೀತ | ವಿಜಯಭಾಸ್ಕರ್ |
ಛಾಯಾಗ್ರಹಣ | ಎಸ್.ಮಾರುತಿ ರಾವ್ |
ಬಿಡುಗಡೆಯಾಗಿದ್ದು | ೧೯೮೫ |
ಚಿತ್ರ ನಿರ್ಮಾಣ ಸಂಸ್ಥೆ | ಅನುಗ್ರಹ ಮೂವೀಮೇಕರ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಮಸಣದ ಹೂವು - ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಕೊನೆಯ ಚಿತ್ರ. ಚಿತ್ರ ಪೂರ್ಣವಾಗುವ ಮುನ್ನ ಪುಟ್ಟಣ್ಣ ಕಣಗಾಲ್ ನಿಧನರಾಗಿದ್ದುದರಿಂದ, ಈ ಚಿತ್ರವನ್ನುಕನ್ನಡದ ಮತ್ತೊಬ್ಬ ಪ್ರಮುಖ ನಿರ್ದೇಶಕರಾದ ರವಿ(ಕೆ.ಎಸ್.ಎಲ್.ಸ್ವಾಮಿ) ಪೂರ್ಣಗೊಳಿಸಿದರು. ಒಂದು ಅಸಹಾಯಕ ಹೆಣ್ಣಿಗೆ ಕೋಡುವ ಕಿರುಕುಳವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ