ಭಲೇ ಜೋಡಿ (ಚಲನಚಿತ್ರ)
ಗೋಚರ
ಭಲೇ ಜೋಡಿ (ಚಲನಚಿತ್ರ) | |
---|---|
ಭಲೇ ಜೋಡಿ | |
ನಿರ್ದೇಶನ | ವೈ.ಆರ್.ಸ್ವಾಮಿ |
ನಿರ್ಮಾಪಕ | ವೈ.ಆರ್.ಸ್ವಾಮಿ |
ಪಾತ್ರವರ್ಗ | ರಾಜಕುಮಾರ್, ಭಾರತಿ, ಬಿ.ವಿ.ರಾಧ, ದಿನೇಶ್, ಬಾಲಕೃಷ್ಣ |
ಸಂಗೀತ | ಆರ್.ರತ್ನ |
ಛಾಯಾಗ್ರಹಣ | ಆರ್.ಮಧು |
ಬಿಡುಗಡೆಯಾಗಿದ್ದು | ೧೯೭೦ |
ಚಿತ್ರ ನಿರ್ಮಾಣ ಸಂಸ್ಥೆ | ರಾಜ್ಕಮಲ್ ಆರ್ಟ್ಸ್ |
ಹಿನ್ನೆಲೆ ಗಾಯನ | ಎಸ್.ಜಾನಕಿ, ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ |
ಭಲೇ ಜೋಡಿ ಚಿತ್ರವು ೧೯೭೦ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ವೈ.ಆರ್.ಸ್ವಾಮಿರವರು ನಿರ್ದೇಶನ ಮತ್ತು ನಿರ್ಮಾಪನ ಮಾಡಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಅಮ್ಮ್ಮ ಅಮ್ಮ - ಪಿ.ಬಿ.ಶ್ರೀನಿವಾಸ್
- ನನ್ನ ಕನಸಿನ ರಾಣಿಯೇ - ಪಿ.ಬಿ.ಶ್ರೀನಿವಾಸ್
- ಆಲಿಸು ಓ ಇನಿಯ (೧) - ಎಸ್.ಜಾನಕಿ
- ನವೀಲೆ ನವೀಲೆ - ಎಲ್.ಆರ್.ಈಶ್ವರಿ
- ಮಾಣಿಕ್ಯದಂತ ಮನವೇ - ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ
- ಆಲಿಸು ಓ ಇನಿಯ (೨) - ಎಸ್.ಜಾನಕಿ