ದಿಗ್ವಿಜಯ (ಚಲನಚಿತ್ರ)
ಗೋಚರ
ದಿಗ್ವಿಜಯ (ಚಲನಚಿತ್ರ) | |
---|---|
ದಿಗ್ವಿಜಯ | |
ನಿರ್ದೇಶನ | ಸೋಮು |
ನಿರ್ಮಾಪಕ | ಎಂ.ಎಸ್.ಕಾರಂತ್ |
ಪಾತ್ರವರ್ಗ | ಅಂಬರೀಶ್ ಅಂಬಿಕ (ದ್ವಿಪಾತ್ರದಲ್ಲಿ) ಶ್ರೀನಾಥ್, ಎನ್.ಎಸ್.ರಾವ್ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ವಿ.ಕೆ.ಕಣ್ಣನ್ |
ಬಿಡುಗಡೆಯಾಗಿದ್ದು | ೧೯೮೭ |
ಚಿತ್ರ ನಿರ್ಮಾಣ ಸಂಸ್ಥೆ | ವಿಜಯೇಶ್ವರಿ ಪ್ರೊಡಕ್ಷನ್ಸ್ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ |
ದಿಗ್ವಿಜಯ ಚಿತ್ರವು ೨೭ ಮೇ ೧೯೮೭ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸೋಮುರವರು ನಿರ್ದೇಶಿಸಿದ್ದಾರೆ. ಎಂ.ಎಸ್.ಕಾರಂತ್‌ರವರು ನಿರ್ಮಾಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಲೂನ ಮೇಲೆ ನನ್ನ ಮೈನಾ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್
- ಬಾ ಅರಗಿಣಿಯೇ ಬಾ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್
- ದೆವ್ವ ಅಲ್ಲ ಕಣೋ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್
- ಮಂಡಿ ಪೇಟೆ ಮಾದವ ಬಂದ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್