ದಿಗ್ವಿಜಯ (ಚಲನಚಿತ್ರ)
ಗೋಚರ
| ದಿಗ್ವಿಜಯ (ಚಲನಚಿತ್ರ) | |
|---|---|
| ದಿಗ್ವಿಜಯ | |
| ನಿರ್ದೇಶನ | ಸೋಮು |
| ನಿರ್ಮಾಪಕ | ಎಂ.ಎಸ್.ಕಾರಂತ್ |
| ಪಾತ್ರವರ್ಗ | ಅಂಬರೀಶ್ ಅಂಬಿಕ (ದ್ವಿಪಾತ್ರದಲ್ಲಿ) ಶ್ರೀನಾಥ್, ಎನ್.ಎಸ್.ರಾವ್ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ವಿ.ಕೆ.ಕಣ್ಣನ್ |
| ಬಿಡುಗಡೆಯಾಗಿದ್ದು | ೧೯೮೭ |
| ಚಿತ್ರ ನಿರ್ಮಾಣ ಸಂಸ್ಥೆ | ವಿಜಯೇಶ್ವರಿ ಪ್ರೊಡಕ್ಷನ್ಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ |
ದಿಗ್ವಿಜಯ ಚಿತ್ರವು ೨೭ ಮೇ ೧೯೮೭ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಸೋಮುರವರು ನಿರ್ದೇಶಿಸಿದ್ದಾರೆ. ಎಂ.ಎಸ್.ಕಾರಂತ್ರವರು ನಿರ್ಮಾಸಿದ್ದಾರೆ.
ಚಿತ್ರದ ಹಾಡುಗಳು
[ಬದಲಾಯಿಸಿ]- ಲೂನ ಮೇಲೆ ನನ್ನ ಮೈನಾ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್
- ಬಾ ಅರಗಿಣಿಯೇ ಬಾ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್
- ದೆವ್ವ ಅಲ್ಲ ಕಣೋ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್
- ಮಂಡಿ ಪೇಟೆ ಮಾದವ ಬಂದ - ಎಸ್.ಪಿ.ಬಾಲಸುಬ್ರಾಮಣ್ಯಂ, ವಾಣಿ ಜೈರಾಮ್