ವಿಷಯಕ್ಕೆ ಹೋಗು

ತಾಯಿಗೆ ತಕ್ಕ ಮಗ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಾಯಿಗೆ ತಕ್ಕ ಮಗ (ಚಲನಚಿತ್ರ)
ತಾಯಿಗೆ ತಕ್ಕ ಮಗ
ನಿರ್ದೇಶನವಿ.ಸೋಮಶೇಖರ್
ನಿರ್ಮಾಪಕಪಾರ್ವತಮ್ಮ ರಾಜ್‍ಕುಮಾರ್
ಪಾತ್ರವರ್ಗಡಾ.ರಾಜ್‍ಕುಮಾರ್ ಪದ್ಮಪ್ರಿಯ ಸಾವಿತ್ರಿ, ಸಾಹುಕಾರ್ ಜಾನಕಿ,ಬಾಲಕೃಷ್ಣ,ಶಕ್ತಿ ಪ್ರಸಾದ್
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಪಿ.ಎಸ್.ಪ್ರಕಾಶ್
ಬಿಡುಗಡೆಯಾಗಿದ್ದು೧೯೭೮
ಹಿನ್ನೆಲೆ ಗಾಯನಡಾ.ರಾಜಕುಮಾರ್, ಕಸ್ತೂರಿ ಶಂಕರ್, ಎಸ್.ಜಾನಕಿ

ತಾಯಿಗೆ ತಕ್ಕ ಮಗ ಚಲನಚಿತ್ರವು ೧೯೭೮ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ನಿರ್ದೇಶಿಸಿದವರು ವಿ.ಸೋಮಶೇಖರ್.

ಚಿತ್ರದಲ್ಲಿ ನಟಿಸಿರುವವರು

[ಬದಲಾಯಿಸಿ]
  • ರಾಜ್ ಕುಮಾರ್
  • ಪದ್ಮ ಪ್ರಿಯ
  • ಕಾಂಚನ
  • ಬಾಲ ಕೃಷ್ಣ
  • ಪ್ರಭಾಕರ್
  • ಉಮ ಶಿವ ಕುಮಾರ್

ಚಿತ್ರದ ಗೀತೆಗಳು

[ಬದಲಾಯಿಸಿ]
  • ಎಂಥ ಸೊಗಸು - ರಾಜ್ ಕುಮಾರ್
  • ಸೂರ್ಯನ ಕಾಂತಿಗೆ - ರಾಜ್ ಕುಮಾರ್, ಕಸ್ತೂರಿ ಶಂಕರ್
  • ವಿಶ್ವನಾಥನು ತಂದೆಯಾದರೆ - ರಾಜ್ ಕುಮಾರ್
  • ಚಳಿ ಚಳಿ - ರಾಜ್ ಕುಮಾರ್, ಎಸ್.ಜಾನಕಿ