ವಿಷಯಕ್ಕೆ ಹೋಗು

ಎದ್ದೇಳು ಮಂಜುನಾಥ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎದ್ದೇಳು ಮಂಜುನಾಥ ಗುರುಪ್ರಸಾದ್ ನಿರ್ದೇಶನದ ಕನ್ನಡ ಚಲನಚಿತ್ರ. ಇದು ೨೦೦೯ರಲ್ಲಿ ತೆರೆ ಕಂಡಿದ್ದು, "ಮಠ" ಚಿತ್ರದ ನಂತರ ಇದು ಇವರ ಎರಡನೇ ಚಿತ್ರವಾಗಿದೆ. ಹಾಸ್ಯ ನಟ ಜಗ್ಗೇಶ್ ನಾಯಕನಾಗಿ ನಟಿಸಿದ್ದಾರೆ ಮತ್ತು ಸಂಗೀತ ನಿರ್ದೇಶಿಸಿದವರು ಅನೂಪ್ ಸೀಳಿನ್.

ತಾರಾಗಣ

[ಬದಲಾಯಿಸಿ]
  • ನವರಸ ನಾಯಕ ಜಗ್ಗೇಶ್
  • ಯಜ್ಞಾ ಶೆಟ್ಟಿ
  • ಸಿ.ಎಸ್.ಮೂರ್ತಿ
  • ತಬಲಾ ನಾಣಿ