ಉಪ್ಪು ಹುಳಿ ಖಾರ (ಚಲನಚಿತ್ರ)
ಗೋಚರ
ಉಪ್ಪು ಹುಳಿ ಖಾರ | |
---|---|
ನಿರ್ದೇಶನ | ಇಮ್ರಾನ್ ಸರ್ಧಾರಿಯಾ |
ನಿರ್ಮಾಪಕ | ಎಂ.ರಮೇಶ್ |
ಲೇಖಕ |
|
ಚಿತ್ರಕಥೆ | ಇಮ್ರಾನ್ ಸರ್ಧಾರಿಯಾ |
ಪಾತ್ರವರ್ಗ | ಶಶಿ ದೇವರಾಜ್ ಮಾಲಾಶ್ರೀ ಶರತ್ ಅನುಶ್ರೀ ಧನಂಜಯ್br/>ಜಯಶ್ರೀ ಶಮಂತ್ ಶೆಟ್ಟಿ |
ಸಂಗೀತ | ಜುಡಾ ಸ್ಯಾಂಡಿ ಪ್ರಜ್ವಲ್ ಪೈ ಕಿಶೋರ್ |
ಛಾಯಾಗ್ರಹಣ | ನಿರಂಜನ್ ಬಾಬು |
ಸಂಕಲನ | ದೀಪು. ಎಸ್. ಕುಮಾರ್ |
ಸ್ಟುಡಿಯೋ | Tejeshwini Enterprises Imran Sardhariya Films |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | 4.2 Crores |
ಉಪ್ಪು ಹುಳಿ ಖಾರ, ೨೦೧೭ರ ಭಾರತದ ಕನ್ನಡ ಭಾಷೆಯ ಚಿತ್ರ. ಇಮ್ರಾನ್ ಸರ್ಧಾರಿಯಾ ಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ ಮತ್ತು ಎಂ. ರಮೇಶ್ ತೇಜಸ್ವಿನಿ ಎಂಟರ್ಪ್ರೈಸಸ್ ಸಂಸ್ಥೆಯ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.[೧] ಶಶಿ ದೇವರಾಜ್, ಮಾಲಾಶ್ರೀ, ಶರತ್, ಅನುಶ್ರೀ, ಧನಂಜಯ್ ಬಿ, ಜಯಶ್ರೀ ಮತ್ತು ಶಮಂತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.[೨]
ಪಾತ್ರವರ್ಗ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2018-02-01. Retrieved 2019-01-18.
- ↑ "ಆರ್ಕೈವ್ ನಕಲು". Archived from the original on 2016-08-01. Retrieved 2019-01-18.