ವಿಷಯಕ್ಕೆ ಹೋಗು

ಅದೇ ಕಣ್ಣು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅದೇ ಕಣ್ಣು (ಚಲನಚಿತ್ರ)
ಅದೇ ಕಣ್ಣು
ನಿರ್ದೇಶನಚಿ.ದತ್ತರಾಜ್
ನಿರ್ಮಾಪಕಸುಭದ್ರಾ
ಪಾತ್ರವರ್ಗಡಾ.ರಾಜ್‍ಕುಮಾರ್ ಗಾಯತ್ರಿ ವಿಜಯರಂಜಿನಿ, ತೂಗುದೀಪ ಶ್ರೀನಿವಾಸ್,ವಾದಿರಾಜ್,ಉಮಾ ಶಿವಕುಮಾರ್,ಸತೀಶ್,
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೮೫
ಚಿತ್ರ ನಿರ್ಮಾಣ ಸಂಸ್ಥೆಹಯವದನ ಮೂವೀಸ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್ ,ಡಾ.ಪಿ.ಬಿ.ಶ್ರೀನಿವಾಸ್,

ಈ ಚಿತ್ರವನ್ನು ಚಿ.ದತ್ತರಾಜ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಸುಭದ್ರಾ.ಈ ಚಿತ್ರದಲ್ಲಿ ಬರುವ ಪಾತ್ರಗಳು ಡಾ.ರಾಜ್‍ಕುಮಾರ್, ಗಾಯತ್ರಿ ವಿಜಯರಂಜಿನಿ, ತೂಗುದೀಪ ಶ್ರೀನಿವಾಸ್,ವಾದಿರಾಜ್,ಉಮಾ ಶಿವಕುಮಾರ್,ಸತೀಶ್, ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಜಿ.ಕೆ.ವೆಂಕಟೇಶ್.ಈ ಚಿತ್ರದ ಛಾಯಾಗ್ರಹಕರು ಎಸ್.ವಿ.ಶ್ರೀಕಾಂತ್.ಈ ಚಿತ್ರದ ಹಿನ್ನಲೆ ಗಾಯಕರು ಡಾ.ರಾಜ್‍ಕುಮಾರ್ ,ಡಾ.ಪಿ.ಬಿ.ಶ್ರೀನಿವಾಸ್. ಈ ಚಿತ್ರವು ೧೯೮೫ ರಲ್ಲಿ ಬಿಡುಗಡೆಯಾಯಿತು