ವಿಷಯಕ್ಕೆ ಹೋಗು

ರಾಧೆ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಧೇ ದೇವಿ
Born
Nationalityಭಾರತೀಯರು
Occupationವಸ್ತ್ರವಿನ್ಯಾಸಕಿ
Awards೨೦೨೧ನೇ ಸಾಲಿನ ಪದ್ಮಶ್ರೀ

ರಾಧೆ ದೇವಿಯವರು ಭಾರತೀಯ ವಧುವಿನ ಉಡುಗೆ ವಿನ್ಯಾಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಅವರು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ ೨೦೨೧ ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. [] []

ಆರಂಭಿಕ ಜೀವನ

[ಬದಲಾಯಿಸಿ]

ರಾಧೆ ದೇವಿಯವರು ಮಣಿಪುರದ ತೌಬಲ್ ಜಿಲ್ಲೆಯ ವಾಂಗ್‌ಜಿಂಗ್ ಸೊರೊಖೈಬಾಮ್ ಲೈಕೈ ಮೂಲದವರು. []

ವೃತ್ತಿ

[ಬದಲಾಯಿಸಿ]

ರಾಧೆ ದೇವಿಯವರು ತಮ್ಮ ೨೫ ನೇ ವಯಸ್ಸಿನಲ್ಲಿ ಪೊಟ್ಲೋಯ್ ಪ್ರಕ್ರಿಯೆಯ ಕಲಿಕೆಯ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಖಂಬಾ-ತೊಯ್ಬಿ ನೃತ್ಯಕ್ಕಾಗಿ ವೇಷಭೂಷಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ. []

ಪ್ರಶಸ್ತಿಗಳು

[ಬದಲಾಯಿಸಿ]
  • ೨೦೨೧ ರಲ್ಲಿ ಪದ್ಮಶ್ರೀ []

ಉಲ್ಲೇಖಗಳು

[ಬದಲಾಯಿಸಿ]
  1. "88-Year-Old Manipuri Textile Veteran Awarded Padma Shri". femina.in (in ಇಂಗ್ಲಿಷ್). Retrieved 2022-06-11.
  2. "Child bride to bridalwear designer: The story of Manipur's newest Padma Shri". The Indian Express (in ಇಂಗ್ಲಿಷ್). 2021-01-28. Retrieved 2022-06-11.
  3. "Child bride to bridalwear designer: The story of Manipur's newest Padma Shri". The Indian Express (in ಇಂಗ್ಲಿಷ್). 2021-01-28. Retrieved 2022-06-11."Child bride to bridalwear designer: The story of Manipur's newest Padma Shri". The Indian Express. 2021-01-28. Retrieved 2022-06-11.
  4. "88-Year-Old Manipuri Textile Veteran Awarded Padma Shri". femina.in (in ಇಂಗ್ಲಿಷ್). Retrieved 2022-06-11."88-Year-Old Manipuri Textile Veteran Awarded Padma Shri". femina.in. Retrieved 2022-06-11.
  5. "Child bride to bridalwear designer: The story of Manipur's newest Padma Shri". The Indian Express (in ಇಂಗ್ಲಿಷ್). 2021-01-28. Retrieved 2022-06-11."Child bride to bridalwear designer: The story of Manipur's newest Padma Shri". The Indian Express. 2021-01-28. Retrieved 2022-06-11.