ವಿಷಯಕ್ಕೆ ಹೋಗು

ಅಪ್ಪಣ್ಣಗೌಡ ಪಾಟೀಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಪ್ಪಣ್ಣಗೌಡ ಪಾಟೀಲರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು [] ಮತ್ತು ಕರ್ನಾಟಕದ ಸಹಕಾರ ಚಳವಳಿಯಲ್ಲಿ ಪ್ರಮುಖ ನಾಯಕರಾಗಿದ್ದರು. []

ಸಾಧನೆ

[ಬದಲಾಯಿಸಿ]

೩೧ ಜುಲೈ ೧೯೬೮ ರಂದು ಅಸ್ತಿತ್ವಕ್ಕೆ ಬಂದ ಹುಕೇರಿ ರೂರಲ್ ಎಲೆಕ್ಟ್ರಿಕ್ ಕೋಆಪರೇಟಿವ್ ಸೊಸೈಟಿ ಸ್ಥಾಪನೆಯ ಹಿಂದಿನ ಕಾರಣಕರ್ತರು ಇವರಾಗಿದ್ದರು.[]

ಗುರುತಿಸುವಿಕೆ

[ಬದಲಾಯಿಸಿ]

ಸಹಕಾರ ಚಳವಳಿಗೆ ಅವರು ನೀಡಿದ ಕೊಡುಗೆಗಳಿಗೆ ಗೌರವಾಥಾ೯ವಾಗಿ ಅವರ ಪೀಠವನ್ನು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ. []

ಹುಕ್ಕೇರಿ ರೂರಲ್ ಎಲೆಕ್ಟ್ರಿಕ್ ಕೋ-ಆಪರೇಟಿವ್ ಸೊಸೈಟಿಯು ಭಾರತದ ಮೊದಲ ವಿದ್ಯುತ್ ಸಹಕಾರಿ ಸಂಘವಾಗಿದೆ. ಇದು ಕಬ್ಬಿಣದ ಕಂಬಗಳಿಗೆ ಪರ್ಯಾಯವಾಗಿ ಸಿಮೆಂಟ್ ಕಂಬಗಳ ತಯಾರಿಕೆಯಲ್ಲಿ ತೊಡಗಿರುವ ಒಂದು ಘಟಕವನ್ನು ಅವರ ಹೆಸರಿನಲ್ಲಿ ನಡೆಸುತ್ತಿದೆ. [] []

ಉಲ್ಲೇಖಗಳು

[ಬದಲಾಯಿಸಿ]
  1. Patil, Shankaragouda Hanamantagouda (2002). Community Dominance and Political Modernisation: The Lingayats (in ಇಂಗ್ಲಿಷ್). Mittal Publications. ISBN 9788170998679. Retrieved 16 June 2019.
  2. Staff Correspondent (30 October 2011). "Chair to be set up at varsity". The Hindu (in Indian English). Retrieved 16 June 2019. {{cite news}}: |last= has generic name (help)
  3. https://www.researchgate.net/publication/224321521. Retrieved 16 June 2019. {{cite web}}: Missing or empty |title= (help)
  4. Staff Correspondent (30 October 2011). "Chair to be set up at varsity". The Hindu (in Indian English). Retrieved 16 June 2019. {{cite news}}: |last= has generic name (help)Staff Correspondent (30 October 2011). "Chair to be set up at varsity". The Hindu. Retrieved 16 June 2019.
  5. Southern Economist (in ಇಂಗ್ಲಿಷ್). Mrs. Susheela Subrahmanya. 2003.
  6. Panda, Haribandhu (2007). Governance of Rural Electricity Systems in India (in ಇಂಗ್ಲಿಷ್). Academic Foundation. ISBN 978-81-7188-603-6.