ವಿಷಯಕ್ಕೆ ಹೋಗು

ರೇಣುಕಾ ಸಿಂಗ್ (ರಾಜಕಾರಣಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೇಣುಕಾ ಸಿಂಗ್ ಸರುತ

ಬುಡಕಟ್ಟು ವ್ಯವಹಾರಗಳಿಗೆ ರಾಜ್ಯ ಸಚಿವರು
ಹಾಲಿ
ಅಧಿಕಾರ ಸ್ವೀಕಾರ 
೩೦ ಮೇ ೨೦೧೯
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪೂರ್ವಾಧಿಕಾರಿ ಜಸ್ವಂತಸಿನ್ಹ ಸುಮನ್ಭಾಯ್ ಭಭೋರ್

ಸಂಸತ್ ಸದಸ್ಯ, ಲೋಕಸಭೆ
ಹಾಲಿ
ಅಧಿಕಾರ ಸ್ವೀಕಾರ 
೨೩ ಮೇ ೨೦೧೯
ಪೂರ್ವಾಧಿಕಾರಿ ಕಮಲ್ಭನ್ ಸಿಂಗ್ ಮರಾಬಿ
ಮತಕ್ಷೇತ್ರ ಸರ್ಗುಜಾ

ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕುಟುಂಬ ಕಲ್ಯಾಣಕ್ಕಾಗಿ,
ಛತ್ತೀಸ್‌ಗಢ ಸರ್ಕಾರ
ಅಧಿಕಾರ ಅವಧಿ
೭ ಡಿಸೆಂಬರ್ ೨೦೦೩ – ೧೮ ಜೂನ್ ೨೦೦೫
ಉತ್ತರಾಧಿಕಾರಿ ಲತಾ ಉಸೆಂಡಿ

ಛತ್ತೀಸ್‌ಗಢ ವಿಧಾನಸಭೆಯ ಸದಸ್ಯ
ಅಧಿಕಾರ ಅವಧಿ
೭ ಡಿಸೆಂಬರ್ ೨೦೦೩ – ೮ ಡಿಸೆಂಬರ್ ೨೦೧೩
ಪೂರ್ವಾಧಿಕಾರಿ ತುಳೇಶ್ವರ್ ಸಿಂಗ್
ಉತ್ತರಾಧಿಕಾರಿ ಖೇಲ್ಸಾಯಿ ಸಿಂಗ್
ಮತಕ್ಷೇತ್ರ ಪ್ರೇಮನಗರ
ವೈಯಕ್ತಿಕ ಮಾಹಿತಿ
ಜನನ (1964-01-05) ೫ ಜನವರಿ ೧೯೬೪ (ವಯಸ್ಸು ೬೦)
ಪೋಡಿ, ಕೋರಿಯಾ ಜಿಲ್ಲೆ, ಮಧ್ಯಪ್ರದೇಶ, ಭಾರತ
(ಈಗಿನ ಛತ್ತೀಸ್‌ಗಢ, ಭಾರತ)
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಸಂಗಾತಿ(ಗಳು) ನರೇಂದ್ರ ಸಿಂಗ್
ಮಕ್ಕಳು ೨ ಗಂಡು ಮತ್ತು ೨ ಹೆಣ್ಣು
ವಾಸಸ್ಥಾನ ರಾಮಾನುಜನಗರ, ಸರ್ಗುಜಾ, ಛತ್ತೀಸ್‌ಗಢ, ಭಾರತ
ಉದ್ಯೋಗ ರಾಜಕಾರಣಿ, ಕೃಷಿ

ರೇಣುಕಾ ಸಿಂಗ್ ಸರುತಾ (ಜನನ ೫ ಜನವರಿ ೧೯೬೪) ಛತ್ತೀಸ್‌ಗಢದ ಭಾರತೀಯ ರಾಜಕಾರಣಿ. ಅವರು ೩೦ ಮೇ ೨೦೧೯ ರಿಂದ ಭಾರತದ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. [] ಅವರು ಭಾರತೀಯ ಜನತಾ ಪಕ್ಷದ ಸದಸ್ಯೆಯಾಗಿದ್ದರು. []

ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

ರೇಣುಕಾ ಅವರು ೨೦೦೩ ರಲ್ಲಿ ಛತ್ತೀಸ್‌ಗಢ ವಿಧಾನಸಭೆಗೆ ಮೊದಲ ಬಾರಿ ಆಯ್ಕೆಯಾದರು. ನಂತರ ಛತ್ತೀಸ್‌ಗಢ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಕುಟುಂಬ ಕಲ್ಯಾಣ ರಾಜ್ಯ (ಸ್ವತಂತ್ರ ಉಸ್ತುವಾರಿ) ಸಚಿವರಾದರು. ೨೦೦೮ ರಲ್ಲಿ ಮತ್ತೊಮ್ಮೆ ಮರು ಆಯ್ಕೆಯಾದರು. [] ೨೦೧೩ ರ ವಿಧಾನಸಭೆ ಚುನಾವಣೆಯಲ್ಲಿ ಅವರು ಹಿರಿಯ ಕಾಂಗ್ರೆಸ್ ನಾಯಕ ಖೇಲ್ಸಾಯಿ ಸಿಂಗ್ ವಿರುದ್ಧ ಸೋತಿದ್ದರು. ೨೦೧೯ ರ ಸಾರ್ವತ್ರಿಕ ಚುನಾವಣೆಯಲ್ಲಿ, ಅವರು ಮತ್ತೊಮ್ಮೆ ಖೇಲ್ಸಾಯಿ ಸಿಂಗ್ ವಿರುದ್ಧ ಸ್ಪರ್ಧಿಸಿದರು. ಮತ್ತು ೧,೫೭,೮೭೩ ಮತಗಳ ಅಂತರದಿಂದ ಗೆದ್ದರು ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕೇಂದ್ರ ಸಚಿವರಾದರು. [] []

ಉಲ್ಲೇಖಗಳು

[ಬದಲಾಯಿಸಿ]
  1. "Tribal MP Renuka Singh Takes Oath as Minister of State in Modi Cabinet" (in ಇಂಗ್ಲಿಷ್). 30 May 2019. Archived from the original on 19 March 2022. Retrieved 19 March 2022.
  2. "Cabinet Reshuffle: The full list of Modi's new ministers and what they got". The Economic Times. 8 July 2021. Retrieved 8 July 2021.
  3. "MEMBERS OF LEGISLATIVE ASSEMBLY". Chhattisgarh Vidhan Sabha, Government of Chhattisgarh. Retrieved 7 November 2013.
  4. "PM Modi allocates portfolios. Full list of new ministers", Live Mint, 31 May 2019
  5. "Cabinet Ministers of Modi Government: Here's the full list of ministers in the Narendra Modi government of 2019" (in Indian English). 31 May 2019. Archived from the original on 19 March 2022. Retrieved 19 March 2022.


ಬಾಹ್ಯ ಕೊಂಡಿಗಳು

[ಬದಲಾಯಿಸಿ]