ವಿಷಯಕ್ಕೆ ಹೋಗು

ಮಾಯಾ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಯಾ ಸಿಂಗ್
ಗ್ವಾಲಿಯರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಯಾ ಸಿಂಗ್

ನಗರಾಭಿವೃದ್ಧಿ ಮತ್ತು ವಸತಿ ಸಚಿವರು,
ಮಧ್ಯಪ್ರದೇಶ ಸರ್ಕಾರ
ಅಧಿಕಾರ ಅವಧಿ
೨೦೧೬ – ಡಿಸೆಂಬರ್ ೨೦೧೮
ಉತ್ತರಾಧಿಕಾರಿ ಜೈವರ್ಧನ್ ಸಿಂಗ್

ಮಧ್ಯಪ್ರದೇಶದಿಂದ ವಿಧಾನಸಭೆಯ ಸದಸ್ಯ
ಅಧಿಕಾರ ಅವಧಿ
೨೦೧೩ – ಡಿಸೆಂಬರ್ ೨೦೧೮
ಉತ್ತರಾಧಿಕಾರಿ ಮುನ್ನಾಲಾಲ್ ಗೋಯಲ್
ಮತಕ್ಷೇತ್ರ ಗ್ವಾಲಿಯರ್ ಪೂರ್ವ
ವೈಯಕ್ತಿಕ ಮಾಹಿತಿ
ಜನನ (1950-08-15) ೧೫ ಆಗಸ್ಟ್ ೧೯೫೦ (ವಯಸ್ಸು ೭೪)
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಸಂಗಾತಿ(ಗಳು) ಧ್ಯಾನೇಂದ್ರ ಸಿಂಗ್
ವಾಸಸ್ಥಾನ ಗ್ವಾಲಿಯರ್
ಜಾಲತಾಣ http://www.mayasingh.in
Source 1

ಮಾಯಾ ಸಿಂಗ್ (ಜನನ ೧೫ ಆಗಸ್ಟ್ ೧೯೫೦). ಭಾರತೀಯ ಜನತಾ ಪಕ್ಷದ ಭಾರತೀಯ ರಾಜಕಾರಣಿ ಮತ್ತು ರಾಜ್ಯಸಭೆಯಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುವ ಮಾಜಿ ಸಂಸದೆ. ಅವರು ೨೦೧೬ ರವರೆಗೆ 'ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ' ಮತ್ತು ೨೦೧೬ ರಿಂದ ಡಿಸೆಂಬರ್ ೨೦೧೮ ರವರೆಗೆ 'ನಗರಾಭಿವೃದ್ಧಿ ಮತ್ತು ವಸತಿ' ಖಾತೆಯನ್ನು ಹೊಂದಿರುವ ಮಧ್ಯಪ್ರದೇಶ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವರಾಗಿದ್ದಾರೆ. []

೮ ಡಿಸೆಂಬರ್ ೨೦೧೩ ರಂದು ಅವರು ಗ್ವಾಲಿಯರ್‌ನಲ್ಲಿ ೫೯,೮೨೪ ಮತಗಳೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಶಾಸಕರಾಗಿ ಆಯ್ಕೆಯಾದರು.

ಉಲ್ಲೇಖಗಳು

[ಬದಲಾಯಿಸಿ]
  1. "Gwalior Assembly Election: Final Result 2013 (Vidhan Sabha)". SouLSteer. Archived from the original on 11 ಡಿಸೆಂಬರ್ 2013. Retrieved 8 December 2013.


ಬಾಹ್ಯ ಕೊಂಡಿಗಳು

[ಬದಲಾಯಿಸಿ]