ವಿಷಯಕ್ಕೆ ಹೋಗು

ಕೋಟೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೋಟೆ
ನಿರ್ದೇಶನಶ್ರೀನಿವಾಸ್ ರಾಜು
ನಿರ್ಮಾಪಕಮಂಜುನಾಥ್ , ಜಿ. ಎನ್. ಮೂರ್ತಿ
ಲೇಖಕಶ್ರೀನಿವಾಸ್ ರಾಜು
ಪಾತ್ರವರ್ಗಪ್ರಜ್ವಲ್ ದೇವರಾಜ್ , ಗಾಯತ್ರಿ ರಾವ್
ಸಂಗೀತರಘು ದೀಕ್ಷಿತ್, , ಆಶ್ಲೀ ಮೆಂಡೋನ್ಕಾ & ಅಭಿಲಾಷ್ ಲಕ್ರ (ಹಿನ್ನೆಲೆ ಸಂಗೀತ)
ಛಾಯಾಗ್ರಹಣಕೆ. ದತ್ತು
ಸಂಕಲನಆರ್. ಶ್ಯಾಮ್ , ಆರ್. ಶಿವಪ್ರಸಾದ್
ವಿತರಕರುಕೆ. ಕೆ. ಫಿಲಮ್ಸ್
ಬಿಡುಗಡೆಯಾಗಿದ್ದು2011ರ ಫೆಬ್ರುವರಿ ೧೧
ಅವಧಿ119 ನಿಮಿಷಗಳು
ದೇಶಭಾರತ
ಭಾಷೆಕನ್ನಡ


ಕೋಟೆ ಶ್ರೀನಿವಾಸ ರಾಜು ನಿರ್ದೇಶನದ 2011 ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು ಇದನ್ನು ಮಂಜುನಾಥ್ ಮತ್ತು ಜಿಎನ್ ಮೂರ್ತಿ ನಿರ್ಮಿಸಿದ್ದಾರೆ. ಪ್ರಜ್ವಲ್ ದೇವರಾಜ್ ಮತ್ತು ಗಾಯತ್ರಿ ರಾವ್ ಚಿತ್ರದ ಪ್ರಮುಖ ಜೋಡಿ. ರಘು ದೀಕ್ಷಿತ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಆಶ್ಲೇ ಮೆಂಡೋನ್ಕಾ ಮತ್ತು ಅಭಿಲಾಷ್ ಲಾಕ್ರಾ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಇದು ಪಿ. ರವಿಶಂಕರ್ ಅವರ ಮೂರು ಚಲನಚಿತ್ರಗಳಲ್ಲಿ ಒಂದಾಗಿದೆ (ಇತರ 2 ಚಿತ್ರಗಳೆಂದರೆ ಹಳ್ಳಿ ಕೃಷ್ಣ ದೆಹಲಿ ರಾಧಾ ಮತ್ತು ಮನ ಮೆಚ್ಚಿದ ಸೊಸೆ ) ಈ ಚಿತ್ರವು ಅವರು ಕೆಂಪೇಗೌಡ ಚಿತ್ರದ ಮೂಲಕ ಭಾರೀ ಜನಮನ್ನಣೆ ಗಳಿಸುವ ಮೊದಲು ಬಿಡುಗಡೆಯಾದದ್ದು. []

ಪಾತ್ರವರ್ಗ

[ಬದಲಾಯಿಸಿ]

ಕಥಾವಸ್ತು

[ಬದಲಾಯಿಸಿ]

ಚಿತ್ರವು ತ್ರಿಕೋನ ಪ್ರೇಮಕಥೆಯನ್ನು ಆಧರಿಸಿದೆ. []

ಧ್ವನಿಮುದ್ರಿಕೆ

[ಬದಲಾಯಿಸಿ]
  • "ಮಿಂಚಿನಂತೆ": ಸುಮಂತ್ (ರಾಪ್), ರಘು ದೀಕ್ಷಿತ್, ವಿಜಯ್ ಪ್ರಕಾಶ್, ಆಕಾಂಶಾ ಬಾದಾಮಿ, ಅಲೆಕ್ಸಿಸ್ ಡಿಸೋಜಾ
  • "ಶೃಂಗಾರ ಲೋಕದ": ಆಕಾಂಶಾ ಬಾದಾಮಿ, ದೀಪಕ ದೊಡ್ಡೇರ
  • "ಯಾರದು ಹೇಳಿ ಸ್ವಲ್ಪ": ವಿಜಯ್ ಪ್ರಕಾಶ್, ನೈನಾ ಪುಟ್ಟಸ್ವಾಮಿ
  • "ನೂರು ನೂರು ಕೋಟಿ": ಹರಿಚರಣ್, ಸೈಂಧವಿ
  • "ಜಗವೇ ಬಣ್ಣ ಬಣ್ಣ": ರಘು ದೀಕ್ಷಿತ್
  • "ಎಲವೋ ಧೂತ": ರಘು ದೀಕ್ಷಿತ್, ಪ್ರದೀಪ್

ಉಲ್ಲೇಖಗಳು

[ಬದಲಾಯಿಸಿ]
  1. "Ravishankar scores 50".
  2. "ಆರ್ಕೈವ್ ನಕಲು". Archived from the original on 2012-07-08. Retrieved 2022-03-13.


ಬಾಹ್ಯ ಕೊಂಡಿಗಳು

[ಬದಲಾಯಿಸಿ]