ಜಿ.ಡಿ. ಭಕ್ಷಿ
ಗೋಚರ
ಮೇಜರ್ ಜನರಲ್ ಜಿ.ಡಿ. ಬಖ್ಶೀ SM, VSM | |
---|---|
ಜನನ | ಗಗನ್ ದೀಪ್ ಬಖ್ಶೀ 1950 |
ಪೋಷಕ |
|
Military career | |
ವ್ಯಾಪ್ತಿಪ್ರದೇಶ | ಭಾರತ |
ಶಾಖೆ | ಟೆಂಪ್ಲೇಟು:ಭೂಸೇನೆ |
ಸೇವಾವಧಿ | 1971 - unknown |
ಶ್ರೇಣಿ(ದರ್ಜೆ) | ಮೇಜರ್ ಜನರಲ್ |
ಭಾಗವಹಿಸಿದ ಯುದ್ಧ(ಗಳು) | 1971 ರ ಭಾರತ-ಪಾಕಿಸ್ತಾನ ಯುದ್ಧ ಮತ್ತುಕಾರ್ಗಿಲ್ ಯುದ್ಧ[೨] |
ಪ್ರಶಸ್ತಿ(ಗಳು) | ವಿಶೇಷ ಸೇವೆ ಪದಕ ಮತ್ತು ಸೇನಾ ಪದಕ |
ಮೇಜರ್ ಜನರಲ್ ಗಗನ್ ದೀಪ್ ಬಖ್ಶೀ (ಜಿ.ಡಿ. ಬಖ್ಶೀ) (ಜಬಲ್ಪುರದಲ್ಲಿ 1950 ರಲ್ಲಿ ಜನನ) ಒರ್ವ ನಿವೃತ್ತ ಭಾರತೀಯ ಸೇನಾಧಿಕಾರಿ. ಅವರು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ನಿಂದ ಬಂದವರು. ಕಾರ್ಗಿಲ್ ಯುದ್ಧದಲ್ಲಿ ಬೆಟಾಲಿಯನ್ ಕಮಾಂಡರ್ ಆದ ಸಲುವಾಗಿ ಅವರಿಗೆ ವಿಶೇಷ ಸೇವೆ ಪದಕ ವನ್ನು ನೀಡಲಾಯಿತು. [೩] ನಂತರ, ಭಯೋತ್ಪಾದನೆ ವಿರೋಧಿಯಂತಹ ವಿಶೇಷ ಸೇವೆಗಾಗಿ ಸೇನಾ ಪದಕವನ್ನು ಅವರಿಗೆ ನೀಡಲಾಯಿತು. ಅವರು ತರುವಾಯ ಜಮ್ಮು ಮತ್ತು ಕಾಶ್ಮೀರದ ರಾಜೌರಿ - ಪೂಂಚ್ ಜಿಲ್ಲೆಗಳಲ್ಲಿ ತೀವ್ರವಾದ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ರೋಮಿಯೋ ಫೋರ್ಸ್ಗೆ ಮುಖಂಡರಾಗಿದ್ದರು ಮತ್ತು ಆ ಪ್ರದೇಶಗಳಲ್ಲಿ ಭಯೋತ್ಪಾದನೆ ಶಮನಗೊಳಿಸಲು ಯಶಸ್ವಿಯಾದರು. [೪] ಮಿಲಿಟರಿ ಕಾರ್ಯಾಚರಣೆಗಳ ಡೈರೆಕ್ಟರೇಟ್ ಜನರಲ್ ಅಧಿಕಾರಿಯಾಗಿ ಎರಡು ಭಾರಿ ಅವರು ಸೇವೆ ಸಲ್ಲಿಸಿದ್ದಾರೆ . [೫] [೬]
ಆಯ್ದ ಪ್ರಕಟಣೆಗಳು
[ಬದಲಾಯಿಸಿ]- Bakshi, G. D. (2015). China's Military Power: A Net Assessment. Centre for Land Warfare Studies. ISBN 9789383649396. OCLC 903345328.
- Bakshi, G. D. (2013). Kishtwar Cauldron: The Struggle against the ISI's Ethnic Cleansing. Pentagon Press. ISBN 9788182747364. OCLC 864543669.
- Bakshi, G. D. (2010). Limited Wars in South Asia: Need for an Indian Doctrine. Centre for Land Warfare Studies. ISBN 9789380502458. OCLC 678542539.
- Bakshi, G. D. (2010). The Rise of Indian Military Power: Evolution of an Indian Strategic Culture. KW Publishers. ISBN 9788187966524. OCLC 473662691.
- Bakshi, G. D. (1999). Afghanistan, the First Fault-Line War. Lancer Publishers. ISBN 1897829493. OCLC 41213913.
- Bakshi, G. D. (1990). Mahabharata, a Military Analysis. Lancer International. ISBN 8170620945. OCLC 39223360.
- Bakshi, G. D. (2016). Bose: The Indian Samurai - Netaji and the Ina a Military Assessment. ISBN 9789383649921.[೭]
- Bakshi, G. D. (2017). Guardians of the Gate: A Military History of the Mohiyal Fighting Brahmins. Knowledge World Publishers, New Delhi.
ಉಲ್ಲೇಖಗಳು
[ಬದಲಾಯಿಸಿ]- ↑ "You have seen him on TV, but who is Gen GD Bakshi?". ABP Live. Archived from the original on 2018-03-17. Retrieved 2019-02-26.
- ↑ "Major Gen GD Bakshi wants India to prep for another Mahabharata". Catchnews.
- ↑ w.dsalert.org/about-maj-gen-gd-bakshi
- ↑ Puri, Luv (25 September 2005). "Pir Panjal vulnerable despite people's might". The Hindu. Retrieved 18 February 2019.
- ↑ Bakshi, G. D. "Promotion System in the Army: Dealing with Peacetime Atrophy". Institute of Defence Studies and Analyses.
- ↑ "India's responses to Pakistan Army's terror overdrive". salute.co.in. Archived from the original on 2018-07-19. Retrieved 2019-02-26.
- ↑ Bose: The Indian Samurai - Netaji and the INA a Military Assessment. India: K W PUBL PVT Limited. 2016. p. 384. ISBN 9789383649921.