ವಿಷಯಕ್ಕೆ ಹೋಗು

ಸದಸ್ಯ:Prithvi4960/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಡಿಯಾದಲ್ಲಿ ಫೇಕ್ ನ್ಯೂಸ್

[ಬದಲಾಯಿಸಿ]

ಸುಳ್ಳು ಮಾಹಿತಿಯ ವಿಶ್ಲೇಷಣೆ

[ಬದಲಾಯಿಸಿ]

ಇಡೀ ಜಗತ್ತಿನಲ್ಲೇ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವ ಜನರಿಗೆ ಮಾಹಿತಿಯನ್ನು ಸೃಷ್ಟಿಸಲು ಹಾಗು  ಮಾಹಿತಿಯನ್ನು ಹಂಚಲು ಅನುಮತಿ ನೀಡುತ್ತದೆ. ಆದರೆ ಅದೇ ಅನುಮತಿ ಪ್ರಜಾಪ್ರಭುತ್ವವನ್ನು ಬೀಳಿಸುವ ಸಂಭವ ಕಂಡುಬರುತ್ತಿದೆ. ಭಾರತದಲ್ಲಿ ಫೇಕ್ ನ್ಯೂಸ್ ಅನ್ನು ವಾಟ್ಸ್ ಆಪ್ ಮೂಲಕ ಹಂಚಿ ಹಂಚಿ ಜನರನ್ನು ಮೋಸ ಮಾಡಲಾಗುತ್ತಿದೆ. ಫೇಕ್ ನ್ಯೂಸ್ ಮೂಲಕ ಈಗ ಹಣ ಮಾಡಬಹುದು. ಫೇಕ್ ನ್ಯೂಸ್ ಕೇವಲ ವಂದು ರಾಜಕಾರಣಿಗಳ ಟ್ರಿಕ್ ಆಗದೆ, ಈಗ ಅಂದು ಬಿಸಿನೆಸ್ ಇನ್ನ ರೂಪ ತೆಗೆದುಕೂಂಡಿದೆ. ಕೆಲವು ಆನ್ಲೈನ್ ವೆಬ್ಸೈಟ್ಸ್: www.shankhindu.net, www.virathindu.in, www.logicalindian.com, ಫೇಕ್ ನ್ಯೂಸ್ ಅನ್ನು ಪ್ರತಿದಿನ ಸೃಷ್ಟಿಸುತ್ತಾರೆ ಹಾಗು ಹಂಚುತ್ತಾರೆ. ವಾಟ್ಸ್ ಅಪ್ಪ ಮಾತ್ರವಲ್ಲ, ಫೇಸ್ಬುಕ್ ನಲ್ಲಿ ಕೂಡ 'ನಾನು ಮೋದಿ ಸುಪ್ಪೋರ್ಟರ್', 'ನಾನು ರಾಹುಲ್ ಗಾಂಧಿ ಸುಪ್ಪೋರ್ಟರ್' 'ಹಿಂದುತ್ವ ಫ್ರಂಟ್' 'ಭಾರತ ಮುಸ್ಲಿಂಗಳ ಬ್ರಿಗೇಡ್' ಅನೇಕ ವಿಚಿತ್ರ ಹೆಸರುಗಳಲ್ಲಿ ಬಹು ವಿಕೃತವಾದ ಸುಳ್ಳು ಮಾಹಿತಿ ಹಂಚಲಾಗುತ್ತದೆ. ಫೇಸ್ಬುಕ್ ಇನ 'ನಾನು ರಾಹುಲ್ ಗಾಂಧಿ ಸುಪ್ಪೋರ್ಟರ್' ಎಂಬ ಪೇಜ್ ಇನಲ್ಲಿ ಅತಿ ಭ್ರಷ್ಟ ಮಂತ್ರಿಗಳ ಸಾಲಲ್ಲಿ, ಮೋದಿ ೭ನೇ ಸ್ಥಾನದಲ್ಲಿದ್ದಾರೆ ಎಂದು ಸುಳ್ಳು ಮಾಹಿತಿ ಹಂಚುತ್ತಿದೆ. 'ಹಿಂದೂ ಶಂಕೆ' ಎಂಬ ವಂದು ಫೇಸ್ಬುಕ್ ಪೇಜ್, ಎ ಅರ್ ರಹ್ಮಾನ್, "ನಾನು ಬೀಫ್ ತಿನ್ನುವುದಿಲ್ಲ, ತಿನ್ನುವವರನ್ನು ನಾನು ಮೆಚ್ಚುವುದಿಲ್ಲ" ಎಂದು ಹೇಳಿಕೆ ಕೊಟ್ಟಿರಿವುದಾಗಿ ಸುಳ್ಳನ್ನು ಹಂಚುತಿತ್ತು.

ಸುಳ್ಳು ಮಾಹಿತಿ : ರಾಜಕಾರಣಿಗಳ ಅಸ್ತ್ರ

[ಬದಲಾಯಿಸಿ]

ರಾಜಕಾರಣಿಗಳು ಹಾಗು ರಾಜಕಾರಣಿಗಳ ವರ್ಕರ್ಸ್ ಅಸೋಸಿಯೇಷನ್ ನವರು ಎಲ್ಲ ನಾಚಿಕೆ ಯನ್ನು ಬಿಟ್ಟು ಸುಳ್ಳು ಮಾಹಿತಿ ಯನ್ನು ಹಂಚುವುದರಲ್ಲಿ ತೊಡಗಿದ್ದಾರೆ. ತಮ್ಮ ವೈರಿಗಳ ಬಗ್ಗೆ ಸುಳ್ಳು ಮಾಹಿತಿ ಯನ್ನು ಸೃಷ್ಟಿಸಲೆಂದೇ ವಂದು ತಂಡ ವನ್ನು ನಿರ್ಮಿಸಿದ್ದಾರೆ. ಈ ತಂಡದ ಕೆಲಸ ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತುಕೊಂಡು, ಸುಳ್ಳು ಮಾಹಿತಿ ಯನ್ನು ಸೃಷ್ಟಿಸಿ ಹಂಚುವುದು. ಇದು ವಂದು ದಿನನಿತ್ಯ ಕಲ್ಸವಾಗಿ ಬೆಳೆದು ನಿಂತಿದೆ. ಇಂಜಿನಿಯರಿಂಗ್ ಮಾಡಿ, ಕೆಲಸ ಸಿಗದೇ ಇರುವವರು ಈ ಕೆಲಸ ವನ್ನು ತೆಗೆದುಕೊಳ್ಳುತ್ತಾರೆ. ಕೆಲಸ ಸಿಗದೇ ಇರೋ ಎಂಜಿನೀರ್ಗಳು ಹಾಗು ನಾಚಿಕೆ ಬಿಟ್ಟ ರಾಜಕಾರಣಿಗಳು, ಹೆಚ್ಚಿನ ಸಂಖ್ಯಾ ದಲ್ಲೇ ಇದ್ದಾರೆ.

ಇನ್ನೊಂದು ಸಲ, ಇನ್ಫೋಸಿಸ್ ನ ನಾರಾಯಣ್ ಮೂರ್ತಿ " ನಾನು ಮೋದಿಯ ದೊಡ್ಡ ಭಕ್ತ ನೇನಲ್ಲ ಆದರೆ ನಾನು ಒಬ್ಬ ಪ್ರಧಾನ ಮಂತ್ರಿಯ ಭಾಷಣ ವನ್ನು ಇದೆ ಮೊದಲ ಬಾರಿ ಇಷ್ಟು ಗಮನ ಕೊಟ್ಟು ಕೇಳುತಿರೋದು" ಎಂದು. ಆದರೆ, ನಾರಾಯಣ್ ಮೂರ್ತಿ ನಾನು ಈ ವಾಕ್ಯಗಳನ್ನು ಆಡೇ ಇಲ್ಲ ವೆಂದು ಹೇಳಿದರು .

ಸುಳ್ಳು ಮಾಹಿತಿ : ಅನ್ಯಾಯ ಕೊಲೆಗಳ ಕಾರಣ

[ಬದಲಾಯಿಸಿ]

ಇತ್ತೀಚಿಗೆ ಗಾಉ ರಾಶ್ಕ್ಷಕ್ ಎಂಬ ಹೆಸರಿಂದ ತಮ್ಮನು ಕರೆದುಕೊಳ್ಳುವ ಕೆಲವು ನೀಚ ಮನುಷ್ಯರು ಬೇರೆ ಮನುಷ್ಯರನ್ನು ಬೀಫ್ ತಿನ್ನುವ ಅನುಮಾನದಿಂದಾಗಿ ಕೊಳ್ಳುತ್ತಿದ್ದಾರೆ. 'ಮಾಬ್ ಲಿನ್ಚಿಂಗ್' ಶುರುವಾಗಿದ್ದು ಫೇಕ್ ನ್ಯೂಸ್ ಹಾಗು ವಾಟ್ಸಪ್ಪ್ ಫಾರ್ವಾರ್ಡ್ಸ್ ಗಳಿಂದ.

ಫ್ರೀಡಂ ಆಫ್ ಸ್ಪೀಚ್

[ಬದಲಾಯಿಸಿ]

ಪ್ರಜಾಪ್ರಭುತ್ವ ನಮಗೆ 'ಫ್ರೀಡಂ ಇಫ್ ಸ್ಪೀಚ್' ಕೊಡುತ್ತದೆ, ಆದರೆ ಸುಳ್ಳು ಮಾಹಿತಿಯನ್ನು ಸೃಷಿತಿಸುವುದು, ಹಂಚುವುದು ಎಷ್ಟು ಸರಿ ಹಾಗು ಅದರಿಂದ ಆಗುವ ಪರಿಣಾಮಗಳು ಬಹಳ ಘೋರ ಎಂದು ತಿಳಿದು ಆ ಕೆಲಸವನ್ನು ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಹುಟ್ಟುತ್ತದೆ. ಸುಳ್ಳು ಮಾಹಿತಿಯ ವಿರುದ್ಧ ಕಾನೂನು ತರಬೇಕೇ? ಸುಳ್ಳು ಮಾಹಿತಿ ಯನ್ನು ಸೃಷ್ಟಿಸುವರ ವಿರುದ್ಧ ಏನು ಮಾಡಬೇಕು? ಫೇಕ್ ನ್ಯೂಸ್ ina ಈ ಸಮುದ್ರವನ್ನು ಹೇಗೆ ತಾಳುವುದು? ಸುಳ್ಳು ಮಾಹಿತಿಯನ್ನು ಹಂಚುವ ರಾಜಕಾರಣಿಗಳು ಅದರ ವಿರುದ್ಧ ಕಾನೂನು ಯಾಕೆ ತರುತ್ತಾರೆ? ಈ ಪ್ರಶ್ನೆ ಗಳಿಗೆ ಉತ್ತರ ಈಗ ನೀಡಬೇಕಾಗಿದೆ.