ಪ್ರಜಾಪ್ರಭುತ್ವದ ಲಕ್ಷಣಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

Incomplete list.png This page or section is incomplete.

ಪ್ರಜಾಪ್ರಭುತ್ವದ ಲಕ್ಷಣಗಳು

1. ಇದು ಜನರ ಸರ್ಕಾರ .

2. ಇದು ಪ್ರಾತಿನಿಧಿಕ ಸರ್ಕಾರವಾಗಿದ್ದು , ಪ್ರತಿನಿಧಿಗಳು ಜನರ ಪರವಾಗಿ ಕಾನೂನುಗಲನ್ನು ರಚಿಸುತ್ತಾರೆ. 3. ಇದು ಸಾರ್ವತ್ರಿಕ ವಯಸ್ಕ ಮತದಾನದ ತತ್ವಗಳನ್ನು ಆಧರಿಸಿದೆ. 4. ಇಲ್ಲಿ ಚುನಾವಣೆಗಳು ನಿಗದಿತ ಕಾಲಕ್ಕೆ ನಿಷ್ಪಕ್ಷಪಾತವಾಗಿ ಹಾಗೂ ಮುಕ್ತವಾಗಿ ಚುನಾವಣೆಗಳು ನಡೆಯುತ್ತವೆ. 5. ನಾಗರಿಕರು ನಯಾವ ತಾರತಮ್ಯವಿಲ್ಲದೆ ಸ್ವತಂತ್ರವಾಗಿ ಹಾಗು ಮುಕ್ತವಾಗಿ ಹಕ್ಕುಗಳನ್ನು ಅನುಭವಿಸುತ್ತಾರೆ .ಆದುದರಿಂದ ಪ್ರಜಾಪ್ರಭುತ್ವದಲ್ಲಿ ವೈಯಕ್ತಿಕ ಅಭಿವೃದ್ಧಿಗೆ ಅವಕಾಶವಿದೆ . 6. ಇದು ಜನತೆಗೆ ಸ್ಪಂದಿಸುವ ಸರ್ಕಾರವಾಗಿದೆ. 7. ಜನತೆಗೆ ಸ್ಪಂದಿಸದಿದ್ದರೆ ಶಾಂತಿಯುತ ಹಾಗೂ ಸಂವಿಧಾನಾತ್ಮಕ ವಿಧಾನಗಳಿಂದ ಬದಲಾಯಿಸುವ ಹಕ್ಕು ಜನತೆಗೆ ಇರುತ್ತದೆ. 8. ಸರ್ಕಾರದ ಅಧಿಕಾರಗಳು ಸಂವಿಧಾನಾತ್ಮಕ ನಿಯಮಗಳ ಮಿತಿಗೊಳಪಟ್ಟಿವೆ. 9. ಜನರು ತಮ್ಮದೇ ಆದ ಪಕ್ಷಗಳನ್ನು ರಚಿಸಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿರುತ್ತದೆ. 10. ಪ್ರತಿಯೊಬ್ಬ ವ್ಯಕ್ತಿಯ ಘನತೆಯನ್ನು ಎತ್ತಿಹಿಡಿಯುತ್ತದೆ .