ವಿಷಯಕ್ಕೆ ಹೋಗು

ಸದಸ್ಯ:1810158francinabuela

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ವೈಯಕ್ತಿಕ ಜೀವನ gjvg

ಫ್ರಾನ್ಸಿನ
Born೨೪/೦೭/೨೦೦೦
ಫಿಲೋಮಿನಾಸ್ ಆಸ್ಪತ್ರೆ ಬೆಂಗಳೂರು , ಭಾರತ.
Educationಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ.
Parentಅಶೋಕ್ ಕುಮಾರ್ ಮತ್ತು ಫಿಲೋಮಿನಾ

ಹುಟ್ಟು ಮತ್ತು ಬಾಲ್ಯ

ನನ್ನ ಹೆಸರು ಫ್ರಾನ್ಸಿನ ಬ್ಯೂಲಾ  ನಾನು ೨೪- ಜುಲೈ-೨೦೦೦ ರಂದು ಜನಿಸಿದೆ ನನ್ನ ಜನನ ಬೆಂಗಳೂರ ಜೆ ಎಸ ಆಸ್ಪಿಟಲ್ನಲ್ಲಿ ಆಯಿತು ನನ್ನ ತಂದೆಯ ಹೆಸರು ಅಶೋಕ್ ಕುಮಾರ್ ತಾಯಿಯ ಹೆಸರು  ಫಿಲೋಮಿನಾ ನನ್ನ ಕಿರಿಯ ಸಹೋದರಿಯ ಹೆಸರು ದಿವ್ಯ ಅವಳನ್ನು ನಾನು ಮುದ್ದಾಗಿ ದಿಯಾ ಎಂದು ಕರೆಯುತ್ತೇನೆ . ನನ್ನ ತಂದೆ ಎಂಬ್ರಾಡರಿ ಮಾಡುತ್ತಿದ್ದಾರೆ ನನ್ನ ತಾಯಿ ನ್ಯೂ ಕೇಂಬ್ರಿಜ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿದಾರೆ . .

ನನಗೆ ಚಾರ್ಟೆಡ್ ಅಕೌಂಟೆಂ೭ಟ್ ಆಗಬೇಕೆಂಬ ಆಸೆಯಿದೆ ನನ್ನ ಈ ಗುರಿಯನ್ನು ಸಾಧಿಸಲು ನಾನು ಬೇಕಾದಷ್ಟು ಪ್ರಯತ್ನಗಳನ್ನ ಪಡುತ್ತಿದ್ದೇನೆ . ೈಸೂರು ನನಗೆ ಬಹಳ ಇಷ್ಟವಾದ ಸ್ಥಳ .

ಶಿಕ್ಷಣ

ನನಗೆ ಹಾಡುವುದು ಹಾಗೂ ನಟಿಸುವುದೆಂದರೆ ಬಹಳ ಇಷ್ಟ ನಾನು ಓದಿದ್ದು ದ ನ್ಯೂ ಕೇಂಬ್ರಿಜ್ ಸ್ಕೂಲ್ ಆರ್ಪಿಸಿ ಲೇಔಟ್ ಶಾಲೆಯಲ್ಲಿ, ನಾನು ಬಹಳ ಚುರುಕಾದ ಹುಡುಗಿ ಆಗಿದ್ದರಿಂದ ನಮ್ಮ ಪ್ರಾಂಶುಪಾಲರು ನನ್ನನ್ನು ಎಲ್ಕೆಜಿ ಬೇಡವೆಂದು ಯುಕೆಜಿಗೆ ಸೇರಿಸಿಕೊಂಡರು ನಾನು ಯುಕೆಜಿಯಿಂದ ಹತ್ತನೆಯ ತರಗತಿಯವರೆಗೆ ಯಾರಿಗೂ ಪ್ರಥಮ ಸ್ಥಾನವನ್ನು ಬಿಟ್ಟು ಕೊಡದೆ ನಾನೇ ಪ್ರಥಮ ಸ್ಥಾನವನ್ನು ಪಡೆಯುತ್ತಿದ್ದೆ ಆದ ಕಾರಣ ನನ್ನ ಶಾಲೆಯಲ್ಲಿದ್ದ ಎಲ್ಲಾ ಶಿಕ್ಷಕರಿಗೂ ಪ್ರಾಂಶುಪಾಲರಿಗೂ ಹಾಗೂ ನಮ್ಮ ಪಿಟಿಸರ್ಗೆ ನನ್ನನ್ನು ಕಂಡರೆ  ಬಹಳ ಇಷ್ಟ,  ನಾನು ಹತ್ತನೆಯ ತರಗತಿಯಲ್ಲಿ ತೊಂಬತ್ತು ಪರ್ಸೆಂಟ್ ಗಳಿಸಿ ನಮ್ಮ ಶಾಲೆಗೆ ಬಹಳ ಒಳ್ಳೆಯ ಹೆಸರನ್ನು ತಂದು ಕೊಟ್ಟೇನು ಮುಂದೆ ನನ್ನ ಪಿಯು ಶಿಕ್ಷಣವೂ ಸಂತ ಫ್ರಾನ್ಸಿಸ್ ಕಾಲೇಜಿನಲ್ಲಿ ನಡೆಯಿತು ಆ ಕಾಲೇಜಿನಲ್ಲಿ ನಾನು ಬಹಳ ಸ್ನೇಹಿತರನ್ನು ಗಳಿಸಿಕೊಂಡೆನು ಅಲ್ಲಿ ನನ್ನ ಎಕನಾಮಿಕ್ಸ್ ಶಿಕ್ಷಕಿಯಾದ ಅರ್ಪಿತಾ ಮೇಡಂ ನನ್ನ ನೆಚ್ಚಿನ ಶಿಕ್ಷಕಿಯಾಗಿದ್ದರು ನಾನು ಅವರ ನೆಚ್ಚಿನ ವಿದ್ಯಾರ್ಥಿನಿ ಆಗಿದ್ದೇನು ನನ್ನ ದ್ವಿತೀಯ ಹಾಗೂ ಪ್ರಥಮ ಪಿಯುಸಿಯಲ್ಲಿಯೂ ನಾನು ಮೊದಲ ಅಂಕವನ್ನು ಪಡೆದು ನನ್ನ ತಂದೆ ತಾಯಿಯರಿಗೆ ಗೌರವ ಸಲ್ಲಿಸಿದ್ದೇನೆ  ನನಗೆ ಕ್ರೈಸ್ಟ್ ಕಾಲೇಜಿನಲ್ಲಿ ಓದಬೇಕೆಂಬುದು ಒಂದು ಕನಸೇ ಆಗಿತ್ತು  ಆದ್ದರಿಂದ ನಾನು ನನ್ನ ಬಿಕಾಂ ವಿದ್ಯಾಭ್ಯಾಸವನ್ನು ಕ್ರೈಸ್ಟ್ ಕಾಲೇಜಿನಲ್ಲಿ ಕ್ರೈಸ್ಟ್ ಯೂನಿವರ್ಸಿಟಿ ಮುಂದುವರಿಸದೇ ಇದರಲ್ಲಿ ಸ್ವಾರಸ್ಯವೇನೆಂದರೆ ನನ್ನ ಗೆಳತಿಯ ಸಹ ನನ್ನ ಜೊತೆಯಲ್ಲಿಯೇ ಅರ್ಜಿ ಬರೆದು ಹಾಕಿದ್ದಳು ಇಬ್ಬರಿಗೂ ಒಂದೇ ತರಗತಿಯಲ್ಲಿ  ಆಸನ ಸಿಕ್ಕಿತ್ತು ಈ ವಿಷಯ ಕೇಳಿದ ಕೂಡಲೇ ಇಬ್ಬರಿಗೂ ಬಹಳ ಸಂತೋಷವಾಯಿತು ಮೊದಲು ಏನು ಮಾಡುತ್ತೇವೆ ಹೊಸ ಕಾಲೇಜು ಎಂದು ಭಯವಾಯಿತು ಕಾಲ ಕಳೆದ ನಂತರ ನಾವು ಅದಕ್ಕೆ ತಕ್ಕಂತೆ ಹೊಂದಿಕೊಂಡು ಹೋದೆವು.

ಹವ್ಯಾಸ

ನನಗೆ ಊಟ ಮಾಡುವುದು ಹಾಗೂ ನಿದ್ರಿಸುವುದೆಂದರೆ ಬಹಳ ಮುಖ್ಯ ಹಾಗೂ ಸಂತೋಷದ ವಿಷಯವಾಗಿತ್ತು ಆದ್ದರಿಂದ ನಾನು ಬಹುಸಮಯ ಅದರಲ್ಲಿಯೇ ಕಳೆಯುತ್ತಿದ್ದೆ. ನನಗೆ ಹೆಚ್ಚು ಜನ ಸ್ನೇಹಿತರಿ ರಲಿಲ್ಲ ಆದರೆ ನನ್ನೊಂದಿಗಿದ್ದ ಆ ನಾಲ್ವರು ನನಗೆ ಬಹಳ ನೆಚ್ಚಿನ ಸ್ನೇಹಿತರಾಗಿದ್ದರು ಅವರು ಯಾರೆಂದರೆ ಸಿಸಿಲಿಯಾ ಜೋಶ್ವಾ, ಸಂಜಯ್ ಮತ್ತು ಪ್ರಶಾಂತ್. ನಾನು ಮತ್ತು ನನ್ನ ತಾಯಿ ಸ್ನೇಹಿತರಂತೆ ಬೆರೆಯುತ್ತೇವೆ ದಿನವಿಡೀ ನಡೆದ ವಿಷಯಗಳನ್ನು ಚರ್ಚಿಸುತ್ತಾ ,ಮಾತನಾಡುತ್ತಾ ನಾನು ಕಾಲ ಕಳೆಯುತ್ತೇನೆ. ಎಲ್ಲರಿಗಿಂತ ಮಿಗಿಲಾಗಿ ನನಗೆ ನನ್ನ ತಾಯಿಯ ಮೇಲೆ ಅಪಾರವಾದ ಗೌರವ ಹಾಗೂ ಪ್ರೀತಿ ,ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಹವ್ಯಾಸಗಳನ್ನು ಬದಲಾಯಿಸಲು ಸಾಧ್ಯವಿದೆ. ನಿಮ್ಮ ಹವ್ಯಾಸಗಳು ಬದಲಾದಲ್ಲಿ ನಿಮ್ಮ ಭವಿಷ್ಯವೂ ಬದಲಾಗುತ್ತದೆ,ಎಂಬ ಅಬ್ದುಲ್ ಕಲಾಂ ಅವರ ಮಾತನ್ನು ನನ್ನ ಜೀವನದಲ್ಲಿ ನಾನು ಅಳವಡಿಸಿಕೊಂಡು ನಡೆಯುತ್ತಿದ್ದೇನೆ.್'